ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ ಶನಿ..! ಇನ್ನು ಎರಡುವರೆ ವರ್ಷ ಈ 3 ರಾಶಿಯವರಿಗೆ ಅದೃಷ್ಟ!
Monday, January 23, 2023
ಮಿಥುನ ರಾಶಿ : ಈ ರಾಶಿಯವರು ಮಾಡುವ ಕೆಲಸದಲ್ಲಿ ಸ್ವಲ್ಪ ಶ್ರಮ ಹಾಕಿದರೂ ಆ ಕೆಲಸ ಯಶಸ್ಸಾಗುವಂತೆ ಶನಿದೇವ ಆಶೀರ್ವದಿಸುತ್ತಾನೆ. ಶನಿ ಮಹಾತ್ಮನ ಆಶೀರ್ವಾದದಿಂದ ಈ ರಾಶಿಯವರು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ವೃತ್ತಿ ಜೀವನಕ್ಕೆ ಅನುಕೂಲವಾಗಲಿದೆ. ಗೌರವ ಹೆಚ್ಚಾಗಲಿದೆ.
ಮಕರ ರಾಶಿ : ಶನಿಯ ಸಂಕ್ರಮಣ ಮತ್ತು ಬೆಳ್ಳಿಯ ಪಾದಗಳ ಮೇಲಿನ ಶನಿಯ ಸಂಚಾರವು ಮಕರ ರಾಶಿಯವರಿಗೆ ಬಲವಾದ ಲಾಭವನ್ನು ನೀಡುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ರೋಗದಿಂದ ಮುಕ್ತಿ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಲಿದೆ. ನೀವು ದೊಡ್ಡ ಹುದ್ದೆಯನ್ನು ಪಡೆಯಬಹುದು.