-->
ಶಶ ಮಹಾಪುರುಷ ರಾಜ ಯೋಗ-ಈ 3 ರಾಶಿಯವರು ಮಾಡುವ ಕೆಲಸಗಳಲ್ಲಿ  ಕೈ ಹಿಡಿಯಲಿದ್ದಾನೆ ಶನಿದೇವ!

ಶಶ ಮಹಾಪುರುಷ ರಾಜ ಯೋಗ-ಈ 3 ರಾಶಿಯವರು ಮಾಡುವ ಕೆಲಸಗಳಲ್ಲಿ ಕೈ ಹಿಡಿಯಲಿದ್ದಾನೆ ಶನಿದೇವ!

ಮೇಷ ರಾಶಿ : ಈ ರಾಶಿಯವರ ಆದಾಯದ ಮನೆಯಲ್ಲಿ ಶನಿ ಸಂಕ್ರಮಣ ವಾಗಿದೆ. ಮೇಷ ರಾಶಿಯವರಿಗೆ ಶಶ ಮಹಾಪುರುಷ ರಾಜಯೋಗವು ಆರ್ಥಿಕವಾಗಿ ಅನುಕೂಲವಾಗಿರುವುದು. ಈ ಸಮಯದಲ್ಲಿ ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗುವುದು. 

ಧನು ರಾಶಿ : ಶನಿ ಸಂಚಾರದಿಂದ ವಿಶೇಷ ಲಾಭ ಪಡೆಯುವವರು ಎಂದರೆ ಧನು ರಾಶಿಯವರು. ಧನು ರಾಶಿಯವರು ಕಳೆದ ಏಳೂವರೆ ವರ್ಷಗಳಿಂದ ಅನುಭವಿಸಿದ್ದ ನೋವು ಕಷ್ಟ ನಷ್ಟಗಳಿಗೆ ವಿರಾಮ ಬಿದ್ದಿದೆ. 

ಕುಂಭ ರಾಶಿ
ಕುಂಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಶ ಮಹಾಪುರುಷ ರಾಜಯೋಗವು ಕುಂಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಶನಿ ಸಂಕ್ರಮಣದ ನಂತರ ಈ ಜಾತಕದ ಲಗ್ನ ಮನೆಯಲ್ಲಿ ಶನಿ ಸಂಚಾರವಾಗಲಿದೆ.ಹೊಸ ಹೊಸ ಅವಕಾಶಗಳು ಎದುರಾಗುವುದು. 

 

Ads on article

Advertise in articles 1

advertising articles 2

Advertise under the article