-->
ಶನಿ-ಶುಕ್ರ ಯುತಿ ಪರಿಣಾಮ- ಈ 3 ರಾಶಿಯವರಿಗೆ ವ್ಯಾಪಾರ ಉದ್ಯೋಗದಲ್ಲಿ ಭಾರಿ ಲಾಭ.!

ಶನಿ-ಶುಕ್ರ ಯುತಿ ಪರಿಣಾಮ- ಈ 3 ರಾಶಿಯವರಿಗೆ ವ್ಯಾಪಾರ ಉದ್ಯೋಗದಲ್ಲಿ ಭಾರಿ ಲಾಭ.!


ಸಿಂಹ ರಾಶಿ:
ಶನಿ-ಶುಕ್ರರ ಯುತಿಯು ಸಿಂಹ ರಾಶಿಯವರ ಜೀವನವನ್ನು ಸೂರ್ಯನಂತೆ ಹೊಳೆಯುವಂತೆ ಮಾಡಲಿದೆ. ಈ ಸಮಯದಲ್ಲಿ ಈ ರಾಶಿಯವರ ಕೌಟುಂಬಿಕ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. 

ಧನು ರಾಶಿ:
ಕುಂಭ ರಾಶಿಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು ಧನು ರಾಶಿಯವರ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸಲಿದೆ. ನಿಮ್ಮ ಇಷ್ಟು ದಿನಗಳ ಸಂಕಷ್ಟಗಳಿಗೆ ಪರಿಹಾರ ದೊರೆಯಲಿದ್ದು ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. 

ಮಕರ ರಾಶಿ: 
ಶನಿ-ಶುಕ್ರರ ಸಂಯೋಗವು ಮಕರ ರಾಶಿಯವರ ಅದೃಷ್ಟದ ಬಾಗಿಲನ್ನು ತೆಗೆಯಲಿದೆ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದೆ. ನಿಮ್ಮ ವ್ಯಾಪಾರ-ವ್ಯವಹಾರಗಳು ವೃದ್ಧಿಯಾಗಲಿವೆ. 

Ads on article

Advertise in articles 1

advertising articles 2

Advertise under the article