![ಇನ್ನೂ ಎರಡೇ ದಿನಗಳಲ್ಲಿ ಈ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ..! ಅಪಾರ ಯಶಸ್ಸನ್ನು ಕಾಣುತ್ತಾರೆ ಇವರು.. ಇನ್ನೂ ಎರಡೇ ದಿನಗಳಲ್ಲಿ ಈ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ..! ಅಪಾರ ಯಶಸ್ಸನ್ನು ಕಾಣುತ್ತಾರೆ ಇವರು..](https://blogger.googleusercontent.com/img/b/R29vZ2xl/AVvXsEiDrCmAH2FXlZQn8NkIrWW1RGk6-6Y6wjrfWZK0BOaRS4pUADwqUlz4PG59iVkMgR2w0_FxdsCzJGBar5IOFg7rUGIe63TaAUMNTRzzKq2XU_8u720nIKjO6nY44hQ9OyU_94xnpPLN15fl/s1600/1674145619193139-0.png)
ಇನ್ನೂ ಎರಡೇ ದಿನಗಳಲ್ಲಿ ಈ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ..! ಅಪಾರ ಯಶಸ್ಸನ್ನು ಕಾಣುತ್ತಾರೆ ಇವರು..
Thursday, January 19, 2023
ಮಿಥುನ ರಾಶಿ : ಶುಕ್ರನ ಸಂಕ್ರಮಣ ಮಿಥುನ ರಾಶಿಯವರಿಗೆ ಕೂಡಾ ಅದೃಷ್ಟ ತರಲಿದೆ. ಇಲ್ಲಿಯವರೆಗೆ ನಿಂತು ಹೋಗಿದ್ದ ಎಲ್ಲಾ ಕೆಲಸಗಳು ಮತ್ತೆ ಚುರುಕುಗೊಳ್ಳಲಿದೆ. ಕುಟುಂಬದವರೊಂದಿಗೆ ಉತ್ತಮ ಕಾಲ ಕಳೆಯುವಿರಿ.
ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಗ್ರಹ ಕೂಡಾ ಶುಕ್ರ. ಆದ್ದರಿಂದ, ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಜನರ ಜೀವನದಲ್ಲಿ ವಸಂತ ಆರಂಭವಾಗಲಿದೆ.
ಧನು ರಾಶಿ : ಧನು ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯು ಬಹಳಷ್ಟು ಲಾಭಗಳನ್ನು ನೀಡುತ್ತದೆ. ಧೈರ್ಯ, ಶಕ್ತಿ ಹೆಚ್ಚುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು.