![ಇನ್ನು ಒಂದು ತಿಂಗಳು ಮಕರ ರಾಶಿಯಲ್ಲಿ ಸೂರ್ಯನ ನೆಲೆ! ಈ 4 ರಾಶಿಯವರಿಗೆ ಎಲ್ಲಾ ಕಡೆ ಜಯ..! ಇನ್ನು ಒಂದು ತಿಂಗಳು ಮಕರ ರಾಶಿಯಲ್ಲಿ ಸೂರ್ಯನ ನೆಲೆ! ಈ 4 ರಾಶಿಯವರಿಗೆ ಎಲ್ಲಾ ಕಡೆ ಜಯ..!](https://blogger.googleusercontent.com/img/b/R29vZ2xl/AVvXsEiA84_vexcdTvKqzlH0lx1y6B8UoGiJ6FuKM2HA4VWEpiD4W_MksBhPB5h5aFneLIOpe3X8lvdTJ_Hb2yfdkK6cs5bAp32QMsKhyphenhyphen6ghRiagEOxwTeav-PyFCFWL9BAAI1OfdmQcPm29EWQt/s1600/1674829885203473-0.png)
ಇನ್ನು ಒಂದು ತಿಂಗಳು ಮಕರ ರಾಶಿಯಲ್ಲಿ ಸೂರ್ಯನ ನೆಲೆ! ಈ 4 ರಾಶಿಯವರಿಗೆ ಎಲ್ಲಾ ಕಡೆ ಜಯ..!
Friday, January 27, 2023
ಮೇಷ: ಈ ರಾಶಿಯ ಉನ್ನತ ಹುದ್ದೆಯಲ್ಲಿರುವವರಿಗೆ ಸೂರ್ಯನ ಕೃಪೆಯಿಂದ ಉದ್ಯೋಗದಲ್ಲಿ ಬೆಂಬಲ ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಅವಕಾಶವಿರುತ್ತದೆ. ನೀವು ಈಗಾಗಲೇ ಪ್ಲ್ಯಾನ್ ಮಾಡಿದ್ದರೆ ನಿಮ್ಮ ವ್ಯಾಪಾರ ಯಶಸ್ವಿಯಾಗಬಹುದು.
ಮಿಥುನ: ಈ ರಾಶಿಯವರು ಸೂರ್ಯದೇವನ ಆಶೀರ್ವಾದದಿಂದ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಸೂರ್ಯನ ವರದಿಂದ ನಿಮ್ಮ ಕೆಲಸದಲ್ಲಿ ಉತ್ತಮ ಆದಾಯ ಬರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಕರ್ಕ ರಾಶಿ: ಈ ರಾಶಿಯವರಿಗೆ ಭಾಸ್ಕರನ ಕೃಪಾಕಟಾಕ್ಷದಿಂದ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ನಿಮ್ಮ ಕುಟುಂಬದವರ ಬೆಂಬಲ ನಿಮಗೆ ದೊರೆಯಲಿದೆ ಕೆಲಸಕ್ಕಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. .
ವೃಶ್ಚಿಕ: ಈ ರಾಶಿಯವರಿಗೆ ರವಿಯ ಕೃಪೆಯಿಂದ ಮನಸ್ಸು ಪ್ರಸನ್ನವಾಗಿರುತ್ತದೆ. ಆದಾಯ ಹೆಚ್ಚಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉನ್ನತ ಅಧಿಕಾರಿಗಳಿಂದ ನಿಮಗೆ ಸಹಕಾರ ದೊರೆಯಲಿದೆ. ಮಿತ್ರರ ಸಹಾಯ ಆದಾಯಕ್ಕೆ ದಾರಿಯಾಗುತ್ತದೆ. ಕುಟುಂಬದ ಬೆಂಬಲ ದೊರೆಯಲಿದೆ. .