![Uppinangadi :- ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟ..!ಕಾರ್ಮಿಕ ಸಾವು. Uppinangadi :- ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟ..!ಕಾರ್ಮಿಕ ಸಾವು.](https://blogger.googleusercontent.com/img/b/R29vZ2xl/AVvXsEjqoQHHDIfxMEWlBTJq3CqulpKnrypHLzFWz0HV_rD6wE1cDHIhRFwssNKV9IbZbM-aBLZYUqd89TY9Kpj4T7fV3Ur4zCatB3Am333Xv3qbvlMbZw3Cv4RkPKz14yK0q2Ne8jM_eq3ZZJc/s1600/1674050034674683-0.png)
Uppinangadi :- ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟ..!ಕಾರ್ಮಿಕ ಸಾವು.
Wednesday, January 18, 2023
ಉಪ್ಪಿನಂಗಡಿ
ಟಯರ್ ರಿಸೋಲ್ ಅಂಗಡಿಯೊಂದರಲ್ಲಿ ಏರ್ ಕಂಪ್ರೈಸರ್ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯಲ್ಲಿ ಜ.18ರಂದು ಮಧ್ಯಾಹ್ನ ನಡೆದಿದೆ.
ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.