-->
ಮಾರ್ಚ್ 12ರವರೆಗೆ ಈ ಮೂರು ರಾಶಿಯವರಿಗೆ ಎಲ್ಲಾ ವಿಷಯದಲ್ಲೂ ಜಯ ಸಿಗಲಿದೆ.. ಇದು ನಿಮ್ಮದು ಅದೃಷ್ಟದ ದಿನಗಳು!

ಮಾರ್ಚ್ 12ರವರೆಗೆ ಈ ಮೂರು ರಾಶಿಯವರಿಗೆ ಎಲ್ಲಾ ವಿಷಯದಲ್ಲೂ ಜಯ ಸಿಗಲಿದೆ.. ಇದು ನಿಮ್ಮದು ಅದೃಷ್ಟದ ದಿನಗಳು!


ಮಿಥುನ ರಾಶಿ : ಮಿಥುನ ರಾಶಿಯವರಿಗೆ ಶುಕ್ರ ಸಂಕ್ರಮಣ ಬಹಳ ಶುಭಕರವಾಗಿದೆ.  ಈ ಜನರ ಸಂಕ್ರಮಣ ಜಾತಕದಲ್ಲಿ ಮಾಳವ್ಯ ರಾಜಯೋಗವು ರೂಪುಗೊಳ್ಳುವುದರಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ದೊರೆಯುತ್ತದೆ. ಅಂದುಕೊಂಡ ಕೆಲಸ ಮಾಡಿ ಮುಗಿಸಲು ಈ ಸಮಯ ಉತ್ತಮವಾಗಿದೆ.  


ಕನ್ಯಾ ರಾಶಿ : ಕನ್ಯಾರಾಶಿಯಲ್ಲಿ ಶುಕ್ರನ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.  ಇದ್ದಕ್ಕಿದ್ದಂತೆ ಹಣ ಸಿಗಬಹುದು.

ಮೀನ ರಾಶಿ : ಶುಕ್ರ ಸಂಕ್ರಮಣದ ನಂತರ ಮೀನರಾಶಿಗೆ ಪ್ರವೇಶಿಸಿದ್ದು ಇಲ್ಲಿ ಗುರು-ಶುಕ್ರ ಸಂಯೋಗ ಆಗುತ್ತಿದೆ. ಆದ್ದರಿಂದ, ಶುಕ್ರನ ರಾಶಿ ಬದಲಾವಣೆಯ ಅತ್ಯಂತ ಮಂಗಳಕರ ಪರಿಣಾಮವು ಮೀನ ರಾಶಿಯವರ  ಮೇಲೆ ಇರುತ್ತದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. 

Ads on article

Advertise in articles 1

advertising articles 2

Advertise under the article