
ಶನಿ ಸಂಕ್ರಮಣದ ಪ್ರಭಾವ- ಈ 3 ರಾಶಿಯವರ ಜೀವನ ಉಜ್ವಲವಾಗಿ ಬೆಳಗಲಿದೆ!
Thursday, February 9, 2023
ಕಟಕ ರಾಶಿ : ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿ ಬರಲಿವೆ. ವೇತನ ಹೆಚ್ಚಾಗಬಹುದು. ಬಡ್ತಿ ಸಿಗುವ ಸಾಧ್ಯತೆ ಇದೆ.
ಮೀನ ರಾಶಿ : ಶನಿಯ ಸಂಕ್ರಮಣವು ಈ ರಾಶಿಯ ಜನರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಆದರೆ ಶನಿಯ ಕಬ್ಬಿಣದ ಪಾದಗಳ ಮೇಲಿನ ಚಲನೆ ಮೀನ ರಾಶಿಯವರಿಗೆ ಪ್ರಯೋಜನ ನೀಡಲಿದೆ. ಹೊರಗೆ ಉಳಿದಿದ್ದ ಹಣ ಮತ್ತೆ ಕೈ ಸೇರಲಿದೆ. ವಿದೇಶಕ್ಕೆ ಹೋಗುವ ಅವಕಾಶವಿರುತ್ತದೆ.