-->
ಶನಿ ಅಸ್ತದ ಪರಿಣಾಮ: ತುಂಬಾ ಜಾಗರೂಕತರಾಗಿರಬೇಕು ಈ 5 ರಾಶಿಯವರು!

ಶನಿ ಅಸ್ತದ ಪರಿಣಾಮ: ತುಂಬಾ ಜಾಗರೂಕತರಾಗಿರಬೇಕು ಈ 5 ರಾಶಿಯವರು!

ಮೇಷ ರಾಶಿ:
ಕುಂಭ ರಾಶಿಯಲ್ಲಿ ಶನಿ ಅಸ್ತದ ಪರಿಣಾಮವಾಗಿ ಈ ರಾಶಿಯವರು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗಬಹುದು. 

ಕರ್ಕಾಟಕ ರಾಶಿ:
ಶನಿ ಅಸ್ತಮ ಸ್ಥಿತಿಯನ್ನು ಕರ್ಕಾಟಕ ರಾಶಿಯವರಿಗೆ ತುಂಬಾ ಅಪಾಯಕಾರಿ ಎಂದು ಬಣ್ಣಿಸಲಾಗುತ್ತಿದ್ದು, ಈ ರಾಶಿಯವರು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. 

ಸಿಂಹ ರಾಶಿ:
ಇಂದಿನಿಂದ ಮುಂದಿನ 33 ದಿನಗಳವರೆಗೆ ಶನಿ ಅಸ್ತಮದಿಂದ ಮತ್ತೆ ಶನಿ ಉದಯಿಸುವವರೆಗೆ ಸಿಂಹ ರಾಶಿಯವರು ತಮ್ಮ ಆರೋಗ್ಯದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಸಾಧ್ಯವಾದಷ್ಟು ಹೊರಗಿನ ಆಹಾರ-ಪಾನೀಯಗಳನ್ನು ತ್ಯಜಿಸಿ. 

ವೃಶ್ಚಿಕ ರಾಶಿ:
ಶನಿ ಅಸ್ತದಿಂದಾಗಿ ವೃಶ್ಚಿಕ ರಾಶಿಯವರಿಗೆ ಕುಟುಂಬ ಕಲಹ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಸೋದರ ಸಂಬಂಧಿಯೊಂದಿಗೆ ಯಾವುದೇ ವ್ಯಾಪಾರ-ವ್ಯವಹಾರದ ಮಾಡದಿದ್ದರೆ ಒಳಿತು.  ಹಣಕಾಸಿನ ನಷ್ಟ ಸಾಧ್ಯತೆ ಇರುವುದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಿ.

ಕುಂಭ ರಾಶಿ:
ಕುಂಭ ರಾಶಿಯಲ್ಲಿಯೇ ಶನಿಯು ಅಸ್ತಮಿಸಲಿದ್ದು ಇದರ ಗರಿಷ್ಠ ಪರಿಣಾಮವನ್ನು ಈ ರಾಶಿಯವರ ಮೇಲೆ ಕಂಡು ಬರಲಿದೆ. ಶನಿಯ ಪ್ರಭಾವದಿಂದಾಗಿ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದ್ದು, ನಿಮ್ಮ ಮಾತಿಗೆ ಕಡಿವಾಣ ಹಾಕುವುದು ತುಂಬಾ ಅಗತ್ಯ. 

Ads on article

Advertise in articles 1

advertising articles 2

Advertise under the article