ಪ್ರತಿ ದಿನ ಹೊಕ್ಕಳಿನ ಭಾಗಕ್ಕೆ ತುಪ್ಪ ಹಚ್ಚುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಗೊತ್ತಾ!!
Thursday, February 23, 2023
ರಾತ್ರಿ ಮಲಗುವ ಸಂದರ್ಭದಲ್ಲಿ ತುಪ್ಪವನ್ನು ಹೊಕ್ಕಳು ಭಾಗಕ್ಕೆ ಹಾಕಿ.ಏಕೆಂದರೆ ಈ ಸಮಯದಲ್ಲಿ ನಿಮ್ಮ ಹೊಕ್ಕಳ ಭಾಗದಲ್ಲಿ ನೀವು ಮಸಾಜ್ ಮಾಡಿದ ತುಪ್ಪ ಚೆನ್ನಾಗಿ ಹೀರಿಕೊಳ್ಳುತ್ತದೆ.
ಹೊಳಪಿನ ತ್ವಚೆ ನಿಮ್ಮದಾಗುತ್ತದೆ
ರಾತ್ರಿಯ ಸಮಯದಲ್ಲಿ ಹೊಕ್ಕಳಿನ ಭಾಗಕ್ಕೆ ತುಪ್ಪವನ್ನು ಹಚ್ಚುವುದರಿಂದ ಇಂತಹ ಹಲವಾರು ಚರ್ಮದ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ.
ಪ್ರಮುಖವಾಗಿ ಹೊಕ್ಕಳಿನ ಭಾಗ ನಮ್ಮ ಇಡೀ ದೇಹದ ಜೊತೆಗೆ ಸಂಪರ್ಕ ಹೊಂದಿರುತ್ತದೆ ಮತ್ತು ತುಪ್ಪದ ಮಸಾಜ್ ಚರ್ಮದ ಭಾಗಕ್ಕೆ ಅತ್ಯಂತ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತದೆ.
ನಯವಾದ ಮತ್ತು ಸದೃಢತೆಯಿಂದ ಕೂಡಿದ ತಲೆ ಕೂದಲು
ತುಂಬಾ ಜನರಿಗೆ ಒಣಕೂದಲು, ಕೂದಲು ಉದುರುವಿಕೆ, ದುರ್ಬಲ ತಲೆ ಕೂದಲು, ತಲೆ ಹೊಟ್ಟು ಇತ್ಯಾದಿ ಸಾಕಷ್ಟು ಸಮಸ್ಯೆಗಳು ಕೂದಲಿಗೆ ಸಂಬಂಧಪಟ್ಟ ಹಾಗೆ ಇರುತ್ತವೆ.
ಇಂತಹ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಎಂದರೆ ಅದು ಒಮ್ಮೆ ನೀವು ತುಪ್ಪವನ್ನು ನಿಮ್ಮ ಹೊಕ್ಕಳಿನ ಭಾಗಕ್ಕೆ ಹಚ್ಚುವುದು. ಇದು ನಿಮ್ಮ ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು ದೂರ ಮಾಡಿ ದುರ್ಬಲ ತಲೆ ಕೂದಲನ್ನು ಬಲಪಡಿಸುತ್ತದೆ.