
ಗ್ರಹಗಳ ಸಂಚಾರದಿಂದ ಯಾವ ರಾಶಿಗೆ ಶುಭ..! ಯಾವ ರಾಶಿಗೆ ಅಶುಭ..!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
Saturday, February 11, 2023
ಶುಕ್ರ ಗ್ರಹವು ಫೆಬ್ರವರಿ 15ರಂದು ಕುಂಭ ರಾಶಿ ತೊರೆದು ಮೀನ ರಾಶಿ ಪ್ರವೇಶಿಸಲಿದೆ. ಈ ಸಂಕ್ರಮವು ರಾತ್ರಿ 8.12ಕ್ಕೆ ಸಂಭವಿಸಲಿದೆ. ಗುರುವು ಈಗಾಗಲೇ ಮೀನ ರಾಶಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ರಾಶಿಗಳ ಜನರು ಶುಕ್ರನ ನಿರ್ಗಮನದಿಂದ ವಿಶೇಷ ಪ್ರಯೋಜನ ಪಡೆಯುತ್ತಾರೆ.
ಈ ಸಮಯದಲ್ಲಿ ಮೇಷ, ವೃಷಭ, ಕರ್ಕ, ಮಿಥುನ, ಸಿಂಹ, ವೃಶ್ಚಿಕ, ಮಕರ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಲಿದೆ.