-->
12 ವರ್ಷಗಳ ನಂತರ ಹೋಳಿ ದಿನದಂದು ಶುಕ್ರ ಮತ್ತು ಗುರು ಗ್ರಹಗಳ ಸಂಯೋಗ! ಈ ಮೂರು ರಾಶಿಯವರಿಗೆ ಅದೃಷ್ಟ!

12 ವರ್ಷಗಳ ನಂತರ ಹೋಳಿ ದಿನದಂದು ಶುಕ್ರ ಮತ್ತು ಗುರು ಗ್ರಹಗಳ ಸಂಯೋಗ! ಈ ಮೂರು ರಾಶಿಯವರಿಗೆ ಅದೃಷ್ಟ!



ಮೇಷ ರಾಶಿ :
ಈ ಹೋಳಿಯು ಮೇಷ ರಾಶಿಯವರಿಗೆ ಭಾರೀ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ದೊಡ್ಡ ಮಟ್ಟದ ಆರ್ಥಿಕ ಶುಕ್ರ ಮತ್ತು ಗುರು ಗ್ರಹಗಳ ಸಂಯೋಗ ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಕ್ಕಿ ವೇತನ ಹೆಚ್ಚಾಗಬಹುದು. 

ವೃಷಭ ರಾಶಿ
ಶುಕ್ರ ಮತ್ತು ಗುರು ಗ್ರಹಗಳ ಸಂಯೋಗವು ವೃಷಭ ರಾಶಿಯವರಿಗೆ ಕೂಡಾ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯವರ ಒಳ್ಳೆಯ ದಿನಗಳು ಹೋಳಿಯಿಂದ ಪ್ರಾರಂಭವಾಗುತ್ತವೆ. ಆದಾಯದಲ್ಲಿ ಬಲವಾದ ಹೆಚ್ಚಳವಾಗಬಹುದು. 

ವೃಶ್ಚಿಕ ರಾಶಿಯವರಿಗೆ ಹೋಳಿಯು ಸುವರ್ಣ ದಿನಗಳನ್ನು ತರುತ್ತಿದೆ. ಈ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಎರಡೂ ಹೆಚ್ಚಾಗುತ್ತದೆ. ಹೊಸ ಮನೆ-ಕಾರು ಖರೀದಿಸಬಹುದು. ಆದಾಯ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. 

Ads on article

Advertise in articles 1

advertising articles 2

Advertise under the article