
12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ: ಈ ಮೂರು ರಾಶಿಯವರ ಸಂಪತ್ತು ದುಪ್ಪಟ್ಟಾಗಲಿದೆ..!
ಈ ವರ್ಷ ಹೋಳಿಯ ನಂತರ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿದೆ. ಇದರಿಂದಾಗಿ ಅನೇಕ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳಲಿದೆ. ಹೋಳಿ ನಂತರ ಈ ಬಾರಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅನುಕೂಲಕರವಾಗಿರಲಿದೆ. ದೇವಗುರು ಗುರುವು ಹೋಳಿ ನಂತರ ಅಂದರೆ
22 ಏಪ್ರಿಲ್ 2023ರಂದು ಸಾಗಲಿದೆ. ಗುರು ಸದ್ಯ ಮೀನ ರಾಶಿಯಲ್ಲಿದ್ದು, ಏಪ್ರಿಲ್ ನಲ್ಲಿ ಮೇಷ ರಾಶಿಗೆ ಪ್ರವೇಶಿಸಲಿದ್ದಾರೆ. ಈ ಸಮಯದಲ್ಲಿ ಚಂದ್ರನು ಮೇಷ ರಾಶಿಯನ್ನು ಪ್ರವೇಶಿಸುಲಿದ್ದಾನೆ. ಗುರು ಮತ್ತು ಚಂದ್ರರು ಕೂಡಿದಾಗ ಗಜಲಕ್ಷ್ಮಿ ಯೋಗ ಕೂಡ ಉಂಟಾಗಲಿದೆ. ಗಜಲಕ್ಷ್ಮಿ ಯೋಗವು ಸಾಡೇ ಸತಿ ಶನಿ ದೋಷವನ್ನು ಕೊನೆಗೊಳಿಸಲಿದೆ. ಇದರೊಂದಿಗೆ ಗಜಲಕ್ಷ್ಮಿ ಯೋಗದ ರಚನೆಯು ಈ ಮೂರು ರಾಶಿಗಳಿಗೆ ತುಂಬಾ ಅನುಕೂಲಕಾರಿಯಾಗಿದೆ. ಅವರು ಅಪಾರ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲಿದ್ದಾರೆ. ಹೋಳಿ ನಂತರ ಈ ಗಜಲಕ್ಷ್ಮಿ ಯೋಗದಿಂದ ಯಾವ ರಾಶಿಯವರಿಗೆ ಅನುಕೂಲವಾಗುತ್ತದೆ ನೋಡಿ.
ಮೇಷ ರಾಶಿREAD
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಬಹಳಷ್ಟು ಲಾಭವನ್ನು ತರಲಿದೆ. ಆದಾಯ ಹೆಚ್ಚಲಿದೆ. ವ್ಯಾಪಾರಿಗಳಿಗೆ ಭಾರೀ ಅನುಕೂಲವಾಗಲಿದೆ. ಕಾರ್ಯದ ಸ್ಥಳದಲ್ಲಿ ಬಡ್ತಿಯೊಂದಿಗೆ ಆರ್ಥಿಕ ಬೆಳವಣಿಗೆಯು ಇರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ. ಅವಿವಾಹಿತರಿಗೆ ವಿವಾಹವಾಗಲಿದೆ.
ಧನು ರಾಶಿ