-->
ನವ ಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

ನವ ಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

ನವ ಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ





ನವ ಮಂಗಳೂರು ಬಂದರು ಮಂಡಳಿ ಇಲ್ಲಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಇದನ್ನು ಭರ್ತಿ ಮಾಡಲು ಎನ್‌ಎಂಪಿಟಿ ನೇರ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ವಿವರಗಳು ಹೀಗೆ ಇವೆ.

ಸಂಸ್ಥೆಯ ಹೆಸರು: New Mangalore Port Trust (NMPT)

ಒಟ್ಟು ಹುದ್ದೆಗಳು: 3 (ಮೂರು ಹುದ್ದೆಗಳು)

ಕರ್ತವ್ಯದ ಸ್ಥಳ: Mangaluru – Karnataka

ಹುದ್ದೆಯ ಹೆಸರು: Engineer

ವೇತನ : ಮಾಸಿಕ Rs.60000/- Per Month


ಈ ಬಗ್ಗೆ ಅಧಿಸೂಚನೆಯನ್ನು (ನೋಟಿಫಿಕೇಶ್) ದಿನಾಂಕ 9-03-2023ರಂದು ಹೊರಡಿಸಲಾಗಿದ್ದು, 16-03-2023ರಂದು ಈ ಮೇಲಿನ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.


ಹೆಚ್ಚಿನ ವಿವರಗಳನ್ನು ಡೆಪ್ಯೂಟಿ ಚೇರ್‌ಮನ್, ನವಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು - 575 010 ಇವರಿಂದ ಪಡೆಯಬಹುದು.


Ads on article

Advertise in articles 1

advertising articles 2

Advertise under the article