Career in SBI | ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 2023ರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ದೇಶದ ಮುಂಚೂಣಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹೆಚ್ಚಿನ ವಿವರ ಈ ಕೆಳಗಿನಂತಿದೆ.
ಬ್ಯಾಂಕ್ ಹೆಸರು: State Bank of India (SBI)
ಖಾಲಿ ಇರುವ ಹುದ್ದೆಗಳು: 868
ಕರ್ತವ್ಯದ ಸ್ಥಳ: All India
ಹುದ್ದೆ ಹೆಸರು: Business Correspondent Facilitator
ವೇತನ: Rs.40000/- Per Month
ವೃತ್ತದ ಹೆಸರು ಖಾಲಿ ಇರುವ ಹುದ್ದೆಗಳು
Ahmedabad 28
Amravati 39
Bengaluru 32
Bhopal 81
Bhubaneshwar 52
Chandigarh 45
Chennai 40
New Delhi 58
Hyderabad 42
Jaipur 39
Kolkata 80
Lucknow 78
Maharashtra 62
Mumbai Metro 9
North East 60
Patna 112
Thiruvananthapuram 11
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2023
ಇನ್ನಷ್ಟು ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.