ವಿವಿಧ ಪಾಲಿಕೆಗಳಲ್ಲಿ ನೇರ ನೇಮಕಾತಿ: ರಾಜ್ಯಾದ್ಯಂತ 2463 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿವಿಧ ಪಾಲಿಕೆಗಳಲ್ಲಿ ನೇರ ನೇಮಕಾತಿ: ರಾಜ್ಯಾದ್ಯಂತ 2463 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ 2463 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಸಂಸ್ಥೆಯ ಹೆಸರು: ಕರ್ನಾಟಕದ ವಿವಿಧ ಮಹಾನಗರ ಪಾಲಿಕೆಗಳು
ಹುದ್ದೆಗಳ ಸಂಖ್ಯೆ : 2463
ಕರ್ತವ್ಯದ ಸ್ಥಳ: ರಾಜ್ಯದ ಮಹಾನಗರ ಪಾಲಿಕೆಗಳು
ಹುದ್ದೆಯ ಹೆಸರು : ಪೌರ ಕಾರ್ಮಿಕರು/ ಡಿ ದರ್ಜೆ
ವೇತನ : Rs.17000-28950/- Per Month
Corporation Name No of Posts
Chikkaballapur City Corporation 102
Hassan City Corporation 60
Bagalkot City Corporation 438
Vijayapura City Corporation 151
Davanagere City Corporation 114
Ballari City Corporation 229
Chitradurga City Corporation 120
Mandya City Corporation 18
Bengaluru Rural City Corporation 129
Haveri City Corporation 225
Mangaluru City Corporation 95
Dharwad City Corporation 72
Mysuru City Corporation 205
Tumkur City Corporation 180
Bengaluru Urban City Corporation 73
Gadag City Corporation 252
ಆಸಕ್ತರು ಆಯಾ ಮಹಾನಗರ ಪಾಲಿಕೆಯ ನೇಮಕಾತಿ ಅಧಿಕಾರಿಯನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.