ಸಹ್ಯಾದ್ರಿ ಕಾಲೇಜ್ ಚಾಂಪಿಯನ್: ವಿಟಿಯು ಮಂಗಳೂರು ವಿಭಾಗ ಕಾಲೇಜ್ ಹುಡುಗರ ಕ್ರಿಕೆಟ್ ಪಂದ್ಯಾವಳಿ
Wednesday, March 22, 2023
ಸಹ್ಯಾದ್ರಿ ಕಾಲೇಜ್ ಚಾಂಪಿಯನ್: ವಿಟಿಯು ಮಂಗಳೂರು ವಿಭಾಗ ಕಾಲೇಜ್ ಹುಡುಗರ ಕ್ರಿಕೆಟ್ ಪಂದ್ಯಾವಳಿ
VTU ಮಂಗಳೂರು ವಿಭಾಗದಲ್ಲಿ ಸಹ್ಯಾದ್ರಿ ಕಾಲೇಜ್ ಹುಡುಗರ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಇದರ ಹುಡುಗರ ಕ್ರಿಕೆಟ್ ತಂಡವು ಮಾರ್ಚ್, 2023 ರಂದು NMAMIT, ನಿಟ್ಟೆಯಲ್ಲಿ ನಡೆದ ವಿಟಿಯು ಮಂಗಳೂರು ವಿಭಾಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸಹ್ಯಾದ್ರಿ ತಂಡದ ಆಟಗಾರರ ಹೆಸರು ಹೀಗಿದೆ.
• ಯತಿನ್ ಯು ಶೆಟ್ಟಿ
• ಅನುಪ್ ಎನ್ ರಾಯ್ಕರ್
• ಸುಶಾಂತ್
• ಅಭಿಷೇಕ್
• ಸಂಜಯ್ ಗೌಡ
• ಮಾನ್ವಿತ್ ದೇವಾಡಿಗ
• ಅರ್ಜುನ್ ರಾಜೇಶ್
• ರಿತೇಶ್ ಆರ್ ಸುವರ್ಣ
• ಸುಹಾನ್ ಎಂ ಎಸ್
• ಗಿತೇಶ್ ವಿ ಕೊಟ್ಟಾರಿ
• ಸುಹಾಸ್ ಪಿ
• ಜಗನ್ ಮೋಹನ್
• ಕೀರ್ತನ್ ಪ್ರಭು
• ನಿರಂಜನ್ ಭಟ್
• ಭುವಿತ್ ಜಿ ಕುಲಾಲ್
• ಚಿರಂತನ ಬ್ರಹ್ಮಾ
• ಮಧುರ್ ರೈ
• ಜಸ್ರಾಜ್ ಎಸ್ ಪುತ್ರನ್