ವಿಟಿಯ ಖೋಖೋ ಚಾಂಪಿಯನ್‌ಶಿಪ್: ಸಹ್ಯಾದ್ರಿ ರನ್ನರ್ ಅಪ್
Wednesday, March 22, 2023
ವಿಟಿಯ ಖೋಖೋ ಚಾಂಪಿಯನ್‌ಶಿಪ್: ಸಹ್ಯಾದ್ರಿ ರನ್ನರ್ ಅಪ್
VTU ಮಂಗಳೂರು ವಿಭಾಗದಲ್ಲಿ ಸಹ್ಯಾದ್ರಿ ಕಾಲೇಜ್ ಖೋಖೋ ತಂಡ
ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ.
ಮಾರ್ಚ್, 2023 ರಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್, ಮಂಗಳೂರು ಖೋಖೋ ಟೀಮ್ ಪುತ್ತೂರಿನ ವಿಸಿಇಟಿಯಲ್ಲಿ ನಡೆದ ವಿಟಿಯು ಮಂಗಳೂರು ವಿಭಾಗದ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದೆ.
ಸಹ್ಯಾದ್ರಿ ತಂಡದ ಆಟಗಾರರು:
• ಸೂರಜ್ (ನಾಯಕ)
• ಮಲ್ಲಿಕಾರ್ಜುನ್ ಗಡ್ಡಿ
• ತೃಶನ್
• ಲೋಹಿತ್
• ಹರ್ಷಿತ್ ಕೆ ವೈ
• ಗಗನ್ ಬಿ ಎಲ್
• ರೋಹಿತ್ ಕುಲಕರ್ಣಿ
• ಮಹಮ್ಮದ್ ಅಹಮ್ಮದ್ ಅನನ್
• ಕೆ ಅಭಿಷೇಕ್
• ಕೀರ್ತನ್ ಕುಮಾರ್
• ಸೌರವ್ ಎಸ್ ಮೀಡಿಯಾ ಮತ್ತು
• ಹೇಮಂತ್ ಎಂ ಎ.