-->
 ಹನುಮ ಜಯಂತಿಯ‌ ಶುಭಫಲಗಳನ್ನು ಪಡೆಯಲಿದ್ದಾರೆ ಈ 4 ರಾಶಿಯವರು ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾನೇ ಪ್ರಗತಿ..!

ಹನುಮ ಜಯಂತಿಯ‌ ಶುಭಫಲಗಳನ್ನು ಪಡೆಯಲಿದ್ದಾರೆ ಈ 4 ರಾಶಿಯವರು ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾನೇ ಪ್ರಗತಿ..!


ಮೇಷ ರಾಶಿ :
ಈ ರಾಶಿಯವರ ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಮಂಗಳಕರ ಫಲಿತಾಂಶಗಳು ಸಿಗಲಿವೆ. ಈ ಸಮಯದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕಠಿಣ ಪರಿಶ್ರಮದ ಮೂಲಕ ಧನಾತ್ಮಕ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.  


ಮಿಥುನ ರಾಶಿ :
ಹನುಮ ಜಯಂತಿಯ ದಿನವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಆಂಜನೇಯನ ಕೃಪೆಯಿಂದ ಮಿಥುನ ರಾಶಿಯವರಿಗೆ ಧನ ಲಾಭವಾಗಲಿದೆ. ವೃತ್ತಿಗೆ ಸಂಬಂಧಿಸಿದ ಜನರು ಉದ್ಯೋಗ ಅಥವಾ ಬಡ್ತಿಗಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. 

ಸಿಂಹ ರಾಶಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಆಂಜನೇಯನ ವಿಶೇಷ ಆಶೀರ್ವಾದ ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಸಿಗುವುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಬಡ್ತಿ ಸಿಗುವ ಸಾಧ್ಯತೆಯೂ ಇದೆ. 

ವೃಶ್ಚಿಕ ರಾಶಿ :
 ವೃಶ್ಚಿಕ ರಾಶಿಯವರ ಹೊರಗಿರುವ ಹಣವನ್ನು ಹನುಮಂತನ ಕೃಪೆಯಿಂದ ಮರಳಿ ಪಡೆಯುತ್ತಾರೆ. ಈ ರಾಶಿಯ ಜನರು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. 

Ads on article

Advertise in articles 1

advertising articles 2

Advertise under the article