ಸೂರ್ಯ ಗ್ರಹಣದಂದು ಮಂಗಳ-ಬುಧರ ರಾಶಿ ಬದಲಾವಣೆ- ಈ 4 ರಾಶಿಯವರಿಗೆ ಬಂಪರ್ ಲಾಭ!
Friday, April 7, 2023
ಮಿಥುನ ರಾಶಿ:
ಸೂರ್ಯ ಗ್ರಹಣದಂದು ರಚನೆಯಾಗುತ್ತಿರುವ ಮಂಗಳ-ಬುಧ ರಾಶಿ ಬದಲಾವಣೆ ಯೋಗವು ಮಿಥುನ ರಾಶಿಯವರಿಗೆ ಅಪಾರ ಕೀರ್ತಿ, ಯಶಸ್ಸನ್ನು ತರಲಿದೆ.
ಕರ್ಕಾಟಕ ರಾಶಿ:
ಸೂರ್ಯಗ್ರಹಣದಂದು ಮಂಗಳ-ಬುಧರ ರಾಶಿ ಪರಿವರ್ತನೆ ಯೋಗವು ಕರ್ಕಾಟಕ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಪ್ರಯೋಜನವನ್ನು ನೀಡಲಿದೆ. ಈ ರಾಶಿಯವರಿಗೆ ಪ್ರಮೋಷನ್ ಭಾಗ್ಯವಿದೆ.
ಸಿಂಹ ರಾಶಿ:
ಸೂರ್ಯ ಗ್ರಹಣದಂದೇ ಮಂಗಳ-ಬುಧರ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೂ ಸಹ ವಿಶೇಷ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಯ
ಕುಂಭ ರಾಶಿ:
ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಮಂಗಳ-ಬುಧರ ರಾಶಿ ಪರಿವರ್ತನೆ ಯೋಗವು ಕುಂಭ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದೆ.