-->
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಚ್ಚರಿ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಜಗಜಟ್ಟಿಗಳ ಕದನ

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಚ್ಚರಿ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಜಗಜಟ್ಟಿಗಳ ಕದನ

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಚ್ಚರಿ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಜಗಜಟ್ಟಿಗಳ ಕದನ





ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಅಚ್ಚರಿ ಎಂಬಂತೆ ವಿ. ಸೋಮಣ್ಣ ಅವರನ್ನು ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.



ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಡಿಕೆ ಶಿವಕುಮಾರ್ ವಿರುದ್ಧ ತೊಡೆತಟ್ಟಲು ಆಖಾಡ ಸಿದ್ದಪಡಿಸಲಾಗಿದೆ.



ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಿಂದ ಸ್ಪರ್ಧೆ ನಡೆಸಲಿದ್ದಾರೆ.



189 ಅಭ್ಯರ್ಥಿಗಳ ಪೈಕಿ 52 ಹೊಸ ಮುಖಗಳು...


ಮಂಗಳೂರು: ಸತೀಶ್ ಕುಂಪಲ


ಮಂಗಳೂರು ಉತ್ತರ: ವೈ. ಭರತ್ ಶೆಟ್ಟಿ


ಮಂಗಳೂರು ದಕ್ಷಿಣ: ವೇದವ್ಯಾಸ್ ಕಾಮತ್


ಮೂಡಬಿದಿರೆ: ಉಮಾನಾಥ ಕೋಟ್ಯಾನ್


ಬಂಟ್ವಾಳ: ರಾಜೇಶ್ ನಾಯ್ಕ್


ಪುತ್ತೂರು: ಆಶಾ ತಿಮ್ಮಪ್ಪ


ಸುಳ್ಯ: ಭಾಗೀರಥಿ



ರಮೇಶ್ ಜಾರಕಿಹೊಳಿ ಅವರನ್ನು ಗೋಕಾಕ್ ಮತ್ತು ಗೋವಿಂದ ಕಾರಜೋಳ ಅವರನ್ನು ಮುಧೋಳ್‌ನಿಂದ ಬಿಜೆಪಿ ಕಣಕ್ಕಿಳಿಸಿದೆ.



ಉಡುಪಿ ಕ್ಷೇತ್ರದಿಂದ ರಘುಪತಿ ಭಟ್‌ ಅವರನ್ನು ಕೈಬಿಟ್ಟು ಯಶಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲಾಗಿದೆ. 



ಇನ್ನೊಂದು ಅಚ್ಚರಿಯ ನಿರ್ಧಾರದಲ್ಲಿ ಅಥಣಿ ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಕೈಬಿಟ್ಟು ಮಹೇಶ್ ಕುಮಟಹಳ್ಳಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.


Complete List of BJP Condidate (I Phase)

ಅಥಣಿ: ಮಹೇಶ್‌ ಕುಮಟಹಳ್ಳಿ,

ಕಡಚಿ: ಪಿ.ರಾಜೀವ್‌

ರಾಯಭಾಗ್: ದುರ್ಯೋಧನ ಮಹಾಲಿಂಗಪ್ಪ

ಅರಭಾವಿ: ಬಾಲಚಂದ್ರ ಜಾರಕಿಹೊಳಿ

ಗೋಕಾಕ್‌: ರಮೇಶ್‌ ಜಾರಕಿಹೊಳಿ

ಬೆಳಗಾವಿ ಉತ್ತರ: ರವಿ ಪಾಟೀಲ್

ಬೆಳಗಾವಿ ದಕ್ಷಿಣ: ಅಭ ಪಾಟೀಲ್

ಬೆಳಗಾವಿ ಗ್ರಾಮಾಂತರ: ನಾಗೇಶ್‌

ಝಾನಪೂರ್: ವಿಠಲ್‌ ಹಲಗೇಕಾರ್

ಬೈಲಹೊಂಗಲ: ಜಗದೀಶ್‌

ಸವದತ್ತಿ: ರತ್ನ ವಿಶ್ವನಾಥ್‌ ಮಾಮನಿ

ರಾಮದುರ್ಗ: ದುರ್ಯೋಧನ

ಹೊಳೆ ತೇರದಾಳ್: ಸಿದ್ದು ಸವದಿ

ಬಿಳಗಿ: ಮುರಗೇಶ ನಿರಾಣಿ

ಬಾಗಲಕೋಟೆ: ಚರಂತಿಮಠ್‌

ಮುದ್ದೆಬಿಹಾಳ್: -ಎಎಸ್‌ಪಾಟೀಲ್‌

ಬಿಜಾಪುರ ನಗರ: ಯತ್ನಾಳ್‌

ಅಬ್ಜಲ್‌ಪುರ್: ಮಾಲೀಕಯ್ಯ ಗುತ್ತೇದಾರ್‌

ಸುರಪುರ - ನರಸಿಂಹ ನಾಯಕ

ಶಾಪುರ: ಅಮೀನ್‌ರೆಡ್ಡಿ

ಚಿತ್ತಾಪೂರ್: ಮಣಿಕಾಂತ್‌ ರಾಥೋಡ್‌

ಕಲಬುರಗಿ ಗ್ರಾಮೀಣ: ಬಸವರಾಜ

ಔರಾದ್: ಪ್ರಭು ಚೌಹಾಣ್

ರಾಯಚೂರು:-ಶಿವರಾಜ ಪಾಟೀ

ದೇವದುರ್ಗ: ಶಿವಾನಂದ ನಾಯಕ

ಲಿಂಗಸುಗೂರು: ಮೂರಪ್ಪ

ಮಸ್ಕಿ: ಪ್ರತಾಪ್‌ಗೌಡ ಪಾಟೀ

ಕುಷ್ಟಗಿ: ದೊಡ್ಡನಗೌಡ ಪಾಟೀ

ಯಲಬುರ್ಗ: ಹಾಲಪ್ಪ ಬಸಪ್ಪ ಆಚಾರ್‌

ಗದಗ: ಅನಿಲ್‌ ಮೆಣಸಿನಕಾಯಿ

ಕುಂದಗೋಳ: ಎಂ.ಆರ್‌. ಪಾಟಿಲ್‌

ಹುಬ್ಬಳ್ಳಿ ಧಾರವಾಡ ಪಶ್ಚಿಮ: ಅರವಿಂದ ಬೆಲ್ಲದ

ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಯಲ್ಲಾಪುರ: ಶಿವರಾ ಹೆಬ್ಬಾರ್

ಹಿರೆಕೆರೂರು: ಬಿ.ಸಿ. ಪಾಟೀಲ್

ರಾಣೆಬೆನ್ನೂರು: ಅರುಣ್‌ ಕುಮಾರ್‌ ಪೂಜಾರ್

ಹಡಗಲಿ: ಕೃಷ್ಣ ನಾಯ್ಕ್‌

ಹಿರಿಯೂರು: ಪೂರ್ಣಿಮ

ಹೊಳ್ಕಕರೆ: ಚಂದ್ರಪ್ಪ

ಹರಿಹರ: ಬಿಪಿ ಹರೀಶ್‌

ಬಳ್ಳಾರಿ ಗ್ರಾಮೀಣ: ಶ್ರೀರಾಮಲು

ಬಳ್ಳಾರಿ ನಗರ: ಸೋಮಶೇಖರ್‌

ಹೊನ್ನಾಳಿ: ರೇಣುಕಾಚಾರ್ಯ

ಕಾರ್ಕಳ: ವಿ ಸುನೀಲ್‌ ಕುಮಾರ್‌

ಕೊರಟಗೆರೆ: ಅನಿಲ್‌ಕುಮಾರ್‌

ಶಿಕಾರಿಪುರ: ವಿಜಯೇಂದ್ರ

ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕ

ಶ್ರೀನಿವಾಸಪುರ: ಶ್ರೀನಿವಾಸರೆಡ್ಡಿ

ಮುಳಬಾಗಿಲು: ಸೀಗೇಹಳ್ಳಿ ಸುಂದರ್

ಯಲಹಂಕ: ವಿಶ್ವನಾಥ್‌

ಬಂಗಾರಪೇಟೆ: ನಾರಾಯಣ ಸ್ವಾಮಿ

ಕೋಲಾರ: ವರ್ತೂರು ಪ್ರಕಾಶ್‌

ಮಹಾಲಕ್ಷ್ಮೀ ಲೇಔಟ್‌ -

ಪುಕೇಶಿ ನಗರ: ಮುರಳಿ

ಆರ್‌. ಆರ್‌. ನಗರ: ಮುನಿರತ್ನ

ಶಿವಾಜಿ ನಗರ: ಚಂದ್ರ

ರಾಜಾಜಿನಗರ: ಎಸ್‌ ಸುರೇಶ್‌ಕುಮಾರ್‌

ಚಾಮರಾಜಪೇಟೆ: ಭಾಸ್ಕರ್‌ ರಾವ್‌

ಪದ್ಮನಾಭನಗರ: ಆರ್‌ ಅಶೋಕ್‌

ಜಯನಗರ: ಸಿ.ಕೆ. ರಾಮಮೂರ್ತಿ

ಬೆಂಗಳೂರು ದಕ್ಷಿಣ: ಎಂ ಕೃಷ್ಣಪ್ಪ

ಹೊಸಕೋಟೆ: ಎಂಟಿಬಿ ನಾಗರಾಜ್‌

ಕನಕಪುರ ಹಾಗೂ ಪದ್ಮನಾಭನಗರ: ಆರ್‌ ಅಶೋಕ್‌

ಕೆಆರ್ ಪೇಟೆ: ನಾರಾಯಣಗೌಡ

ಹಾಸನ: ಜೆ. ಪ್ರೀತಂ ಗೌಡ

ಹೊಳೆನರಸಿಪುರ: ದೇವರಾಜಗೌಡ

ರಾಮನಗರ: ಗೌತಮ್‌ ಗೌಡ

ಪಿರಿಯಾಪಟ್ಟಣ: ಸಿ.ಎಚ್‌. ವಿಜಯಶಂಕರ್‌

ವರುಣಾ, ಚಾಮರಾಜನಗರ: ವಿ.ಸೋಮಣ್ಣ


Ads on article

Advertise in articles 1

advertising articles 2

Advertise under the article