ಮೀನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭಗಳು ಸಿಗಲಿವೆ ಗೊತ್ತಾ!?
Friday, April 14, 2023
ಸ್ನಾಯುಗಳ ಬಲಕ್ಕೆ ಹೆಚ್ಚಳ
ಮೀನಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇರುವುದರಿಂದಇದು ಸ್ನಾಯುಗಳ ಬೆಳವಣಿಗೆ ಸಹಕಾರಿಯಾಗಿದೆ. ಮೂಳೆ ಸಮಸ್ಯೆ ಇದ್ದರೆ ಅಂಥವರು ಮೀನಿನ ಖಾದ್ಯ ಮಾಡಿ ಸೇವಿಸಬಹುದು.
ತೂಕ ಇಳಿಕೆಗೆ ಸಹಕಾರಿ
ಮೀನಿನ ಖಾದ್ಯಕ್ಕೆ ಹೆಚ್ಚು ಮಸಾಲೆ ಬಳಸದೇ ಹಾಗೆ ಸುಟ್ಟು ತಿನ್ನುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.
ದೇಹದ ಶಕ್ತಿ ಹೆಚ್ಚಳ
ದೇಹದಲ್ಲಿ ನಿಶಕ್ತಿ ಇದ್ದರೆ, ಅಂಥವರು ಮೀನಿನ ಖಾದ್ಯ ಸೇವಿಸಬಹುದು.