-->
ಹಾವು ಏಣಿ ಆಟದಲ್ಲಿ ಚಿನ್ನದ ರೇಟು: ಇಂದಿನ ಧಾರಣೆ ಎಷ್ಟು ಗೊತ್ತೇ..?

ಹಾವು ಏಣಿ ಆಟದಲ್ಲಿ ಚಿನ್ನದ ರೇಟು: ಇಂದಿನ ಧಾರಣೆ ಎಷ್ಟು ಗೊತ್ತೇ..?

ಹಾವು ಏಣಿ ಆಟದಲ್ಲಿ ಚಿನ್ನದ ರೇಟು: ಇಂದಿನ ಧಾರಣೆ ಎಷ್ಟು ಗೊತ್ತೇ..?

ಚಿನಿವಾರ ಪೇಟೆಯಲ್ಲಿ ಚಿನ್ನದ ದರ ವಿಪರೀತ ಏರಿಕೆ ಕಂಡಿದೆ. ಚಿನ್ನದ ದರ ಗ್ರಾಂಗೆ ರೂ. 480ರಷ್ಟು ಏರಿಕೆ ಕಂಡಿದ್ದು, ಗರಿಷ್ಟ ಧಾರಣೆಯಾದ 61,780/- ರೂ. ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿದೆ ಎಂದು ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಹೇಳಿದೆ.

ಬೆಳ್ಗಳಿ ಧಾರಣೆಯೂ ಕೆ.ಜಿ. ಗೆ 410/- ರೂ. ಹೆಚ್ಚಳವಾಗಿದ್ದು, 77,580/-ಕ್ಕೆ ತಲುಪಿದೆ.

Ads on article

Advertise in articles 1

advertising articles 2

Advertise under the article