ದೇವಗುರುವಿನ ಉದಯದಿಂದ ಹಂಸರಾಜ ಯೋಗ ಪ್ರಾಪ್ತಿ !ಯಾವೆಲ್ಲ ರಾಶಿಯವರಿಗೆ ಶುಭ ಫಲ? ಇಲ್ಲಿದೆ ನೋಡಿ..!
Friday, April 14, 2023
ಕರ್ಕಾಟಕ ರಾಶಿ
ದೇವಗುರುವಿನ ಉದಯದಿಂದಾಗಿ ಬಹಳಷ್ಟು ಲಾಭವಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಶುಭ ಫಲಗಳನ್ನೇ ಪಡೆಯುತ್ತಾರೆ. ಏಪ್ರಿಲ್ 29 ರ ನಂತರ ಯಾವ ಕೆಲಸಕ್ಕೆ ಕೈ ಹಾಕಿದರೂ ಅಲ್ಲಿ ಯಶಸ್ಸು ಕಾಣುತ್ತಾರೆ. ಕಟಕ ರಾಶಿಯವರ ಮನಸ್ಸಿನ ಇಚ್ಚೆಗಳು ಈಡೇರುವ ಕಾಲ ಇದು.
ಧನು ರಾಶಿ :
ಗುರುಗ್ರಹದ ಉದಯವು ಧನು ರಾಶಿಯವರಿಗೆ ಕೂಡಾ ಪ್ರಯೋಜನಕಾರಿಯಾಗಿರಲಿದೆ. ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಕಷ್ಟಗಳು ಕಳೆದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೂಡಿಕೆಗೆ ಇದು ಉತ್ತಮ ಸಮಯ.
ಮೀನ ರಾಶಿ :
ಗುರುಗ್ರಹದ ಉದಯವು ಮೀನ ರಾಶಿಯವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಗುರುಗ್ರಹದ ಉದಯದಿಂದ ರೂಪುಗೊಳ್ಳುವ ಹಂಸ ರಾಜಯೋಗವು ಮೀನ ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ.