-->
10 ದಿನಗಳ ನಂತರ ಸೂರ್ಯನಂತೆ ಉಜ್ವಲಿಸಲಿದೆ ಈ 3ರಾಶಿಯವರ ಭವಿಷ್ಯ!

10 ದಿನಗಳ ನಂತರ ಸೂರ್ಯನಂತೆ ಉಜ್ವಲಿಸಲಿದೆ ಈ 3ರಾಶಿಯವರ ಭವಿಷ್ಯ!


ಮೇಷ ರಾಶಿ: 
ಮೇ ತಿಂಗಳಿನಲ್ಲಿ ಸೂರ್ಯ ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರಿಗೆ ಅದೃಷ್ಟ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದ್ದು ಇವರ ಆದಾಯದಲ್ಲಿ ಭಾರೀ ಹೆಚ್ಚಳವನ್ನು ಕಾಣಬಹುದು. ನೀವು ಹೊಸ ವ್ಯವಹಾರವನ್ನು ಆರಂಭಿಸುವ ಬಗ್ಗೆ ಚಿಂತಿಸುತ್ತಿದ್ದರೆ ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ ಎಂದು ಹೇಳಲಾಗುತ್ತಿದೆ. 

ಸಿಂಹ ರಾಶಿ: 
ಸಿಂಹ ರಾಶಿಗೆ ಅಧಿಪತಿ ಆಗಿರುವ ಸೂರ್ಯದೇವನ ರಾಶಿ ಪರಿವರ್ತನೆಯು ಈ ರಾಶಿಯವರಿಗೂ ಕೂಡ ತುಂಬಾ ಶುಭ ಫಲಗಳನ್ನು ನೀಡಲಿದ್ದಾನೆ. ಈ ವೇಳೆ ಸಿಂಹ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೊಸ ಹೊಸ ಆಕರ್ಷಕ ಅವಕಾಶಗಳು ಲಭ್ಯವಾಗಲಿವೆ. ಮಾತ್ರವಲ್ಲ, ವ್ಯಾಪಾರ, ವ್ಯವಹಾರದಲ್ಲಿಯೂ ಬಂಪರ್ ಲಾಭ ಗಳಿಸುವ ಸುಯೋಗ ಇದೆ.

ಕನ್ಯಾ ರಾಶಿ: 
ಮೇ ಮಧ್ಯ ಭಾಗದಲ್ಲಿ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಗೆ ಪ್ರವೇಶಿಸಲಿರುವ ಸೂರ್ಯ ದೇವನು ಕನ್ಯಾ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದಾನೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಪ್ರತಿ ಹೆಜ್ಜೆಯಲ್ಲೂ ವಿಜಯ ಸಾಧಿಸಲಿದ್ದಾರೆ ‌

Ads on article

Advertise in articles 1

advertising articles 2

Advertise under the article