ಕನ್ನಡದ ಕಿರುತೆರೆ ನಟಿ ಬಿಕಿನಿ ಧರಿಸಿ ಮಾಡಿಸಿದ ಪೊಟೋ ಶೂಟ್ ವೈರಲ್ ಆಗಿದೆ. ಕನ್ನಡ ಕಿರುತೆರೆಯಲ್ಲಿ ನೆಗೆಟಿವ್ ರೋಲ್ ಮಾಡುತ್ತಿರುವ ನಟಿ ಶರ್ಮಿತಾ ಗೌಡ ಇದೀಗ ಗೀತಾ ಧಾರಾವಾಹಿ ಯಲ್ಲಿ ಹೀರೋನ ತಾಯಿ ಪಾತ್ರ ಮಾಡುತ್ತಿದ್ದಾರೆ.
ವಿಯೆಟ್ನಾಂ ಪ್ರವಾಸದಲ್ಲಿರುವ ಶರ್ಮಿತಾ ಗೌಡ ಬಿಕಿನಿಯಲ್ಲಿ ಪೊಟೋ ತೆಗೆಸಿಕೊಂಡಿದ್ದಾರೆ.ಈ ಪೊಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.