ಚುನಾವಣೋತ್ತರ ಸಮೀಕ್ಷೆ ಪ್ರಕಟ- ಕಾಂಗ್ರೆಸ್ ಗೆ ಅತ್ಯಧಿಕ ಸ್ಥಾನ?
Wednesday, May 10, 2023
ಬೆಂಗಳೂರು: ಚುನಾವಣೆ ಮುಗಿದ ಬೆನ್ನಿಗೆ ವಿವಿಧ ಸಂಸ್ಥೆ ಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಟಿವಿ9 ಮತ್ತು ಸಿ ವೋಟರ್ ಸಂಸ್ಥೆ, Tv9 polstrat, Zee ಮ್ಯಾಟ್ರಿಜ್ ಸಮೀಕ್ಷೆ, ರಿಪಬ್ಲಿಕ್ ಸಮೀಕ್ಷೆ, ಜನ್ ಕಿ ಬಾತ್ ಸರ್ವೆ
ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ.
ಈ ಪ್ರತಿಷ್ಠಿತ ಸಂಸ್ಥೆಗಳು ನೀಡಿರುವ ಸಮೀಕ್ಷೆ ಈ ಕೆಳಗಿನಂತಿವೆ
Tv9 c voter ಸಮೀಕ್ಷೆ
ಕಾಂಗ್ರೆಸ್ - 100-122
ಬಿಜೆಪಿ -83-95
ಜೆಡಿಎಸ್ 21-28
ಇತರ 2-6
Tv9 polstrat
Bjp 88-98
Congress 99-109
JDS 21-26
ಇತರ - 4
Zee ಮ್ಯಾಟ್ರಿಜ್ ಸಮೀಕ್ಷೆ
ಬಿಜೆಪಿ 79-89
ಕಾಂಗ್ರೆಸ್- 108-118
Jds- 25-35
ಇತರ- 2-4
ರಿಪಬ್ಲಿಕ್ ಸಮೀಕ್ಷೆ
ಬಿಜೆಪಿ 85-100
ಕಾಂಗ್ರೆಸ್ - 94-108
Jds-24&32
ಇತರ- 2-06
ಜನ್ ಕಿ ಬಾತ್ ಸರ್ವೆ
ಬಿಜೆಪಿ- 94-117
ಕಾಂಗ್ರೆಸ್-91-106
ಜೆಡಿಎಸ್-14-24
ಇತರ - 0-2