ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಜೀವನದಲ್ಲಿ ದಿಡೀರ್ ಧನ ಲಾಭ!
Friday, June 23, 2023
ವೃಷಭ ರಾಶಿ:
ಬುಧ ಮತ್ತು ಆದಿತ್ಯರಿಂದ ನಿರ್ಮಾಣವಾಗಿರುವ ಶುಭಕರ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಫಲಪ್ರದವಾಗಿದೆ ಎಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ದಿಢೀರ್ ಹಣ ಪ್ರಾಪ್ತಿಯಾಗಲಿದ್ದು, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಮಿಥುನ ರಾಶಿ:
ಸ್ವ ರಾಶಿಯಲ್ಲೇ ಇನ್ನೆರಡು ದಿನಗಳಲ್ಲಿ ನೀರ್ಮಾನವಾಗಲಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯ ಸ್ಥಳೀಯರಿಗೆ ಅಧಿಕ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದ್ದು ನಿಮ್ಮ ವಾಕ್ ಚಾತುರ್ಯದಿಂದಾಗಿ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಸಾಧಿಸುವಿರಿ.
ತುಲಾ ರಾಶಿ:
ಸೂರ್ಯ ಮತ್ತು ಬುಧನ ಸಂಯೋಜನೆಯಿಂದ ರೂಪುಗೊಂಡಿರುವ ಬುಧಾದಿತ್ಯ ರಾಜಯೋಗವು ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ಈ ವೇಳೆ ನಿಮ್ಮೆಲ್ಲಾ ಕೆಲಸಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಉದ್ಯೋಗದಲ್ಲಿ ಇನ್‌ಕ್ರಿಮೆಂಟ್ , ಬಡ್ತಿ ದೊರೆಯುವ ದಟ್ಟ ಅವಕಾಶಗಳಿವೆ.