Job in MSIL: ಮೈಸೂರು ಸೇಲ್ಸ್‌ನಲ್ಲಿ 72 ಹುದ್ದೆಗಳಿಗೆ ಅರ್ಜಿ ಆಹ್ವಾನ: ರೂ. 80,100/- ಮಾಸಿಕ ವೇತನ
ಮೈಸೂರು ಸೇಲ್ಸ್‌ನಲ್ಲಿ 72 ಹುದ್ದೆಗಳಿಗೆ ಅರ್ಜಿ ಆಹ್ವಾನ: ರೂ. 80,100/- ಮಾಸಿಕ ವೇತನ
ಕರ್ನಾಟಕ ಸರ್ಕಾರದ ಅಧೀನದಲ್ಲಿ ಇರುವ ಪ್ರತಿಷ್ಠಿತ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಲ್ಲಿ 72 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ವಿವರ ಈ ಕೆಳಗಿನಂತಿದೆ.
ಸಂಸ್ಥೆ ಹೆಸರು: Mysore Sales International Limited (MSIL)
ಹುದ್ದೆಗಳ ಸಂಖ್ಯೆ: 72
ಕರ್ತವ್ಯದ ಸ್ಥಳ: Bengaluru
ಹುದ್ದೆಯ ಹೆಸರು: Assistant Managers, Clerk
ವೇತನ: Rs.21900-80100/- ಮಾಸಿಕ
ಹುದ್ದೆಯ ಹೆಸರು ವೇತನ (Per Month)
Assistant Managers Rs.44200-80100/-
Sales Supervisor Rs.35150-64250/-
Sales Engineer Rs.35150-64250/-
Accounts Clerk Rs.25200-50150/-
Clerk Rs.21900-43100/-
Sales Representative Rs.28950-55350/-
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2023
ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು..
ವೆಬ್‌ಸೈಟ್: msilonline.com
HelpLine: 080 23460460