
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉದ್ಯೋಗ: ಮ್ಯಾನೇಜರ್, ಲಾ ಆಫೀಸರ್- 806 ಹುದ್ದೆಗೆ ಅರ್ಜಿ ಸಲ್ಲಿಸಿ
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉದ್ಯೋಗ: ಮ್ಯಾನೇಜರ್, ಲಾ ಆಫೀಸರ್- 806 ಹುದ್ದೆಗೆ ಅರ್ಜಿ ಸಲ್ಲಿಸಿ
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್, ಲಾ ಆಫೀಸರ್ ಸೇರಿದಂತೆ 806 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ಜೂನ್ 28, 2023ಕ್ಕೆ ಮುಂದೂಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳು ಈ ಕೆಳಗಿನಂತಿದೆ.
ಬ್ಯಾಂಕ್‌ಗಳ ವಿವರ
ಕರ್ನಾಟಕ ಗ್ರಾಮೀಣ ಬ್ಯಾಂಕ್
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ಖಾಲಿ ಇರುವ ಹುದ್ದೆಗಳ ವಿವರ
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
Office Assistant (Multipurpose) 450
Officer Scale-I (Assistant Manager) 350
Officer Scale II (Law) 4
Officer Scale II (CA) 2
ವಯೋಮಿತಿ:
ಹುದ್ದೆಯ ಹೆಸರು ವಯೋಮಿತಿ
Office Assistant (Multipurpose) 18-28
Officer Scale-I (Assistant Manager) 18-30
Officer Scale II (Law) 21-32
Officer Scale II (CA) 21-32
ಅರ್ಜಿ ಶುಲ್ಕದ ವಿವರ:
SC/ST/PWBD/EXSM ಅಭ್ಯರ್ಥಿಗಳು: Rs.175/- (Inclusive of GST)
ಇತರ ಅಭ್ಯರ್ಥಿಗಳು: Rs.850/- (Inclusive of GST)
ಪಾವತಿಯ ವಿಧಾನ: ಆನ್‌ಲೈನ್ ಪಾವತಿ
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವೆಬ್‌ಸೈಟ್ ಲಿಂಕ್ ಬಳಸಿ