-->
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೇಮಕಾತಿ: 4545 ಕ್ಲರ್ಕ್‌ ಹುದ್ದೆ ಅರ್ಜಿಗೆ ಅವಧಿ ವಿಸ್ತರಣೆ!

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೇಮಕಾತಿ: 4545 ಕ್ಲರ್ಕ್‌ ಹುದ್ದೆ ಅರ್ಜಿಗೆ ಅವಧಿ ವಿಸ್ತರಣೆ!

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೇಮಕಾತಿ: 4545 ಕ್ಲರ್ಕ್‌ ಹುದ್ದೆ ಅರ್ಜಿಗೆ ಅವಧಿ ವಿಸ್ತರಣೆ!

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4545 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿರುವ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ಈ ಅರ್ಜಿಗೆ ಇದ್ದ ಗಡುವನ್ನು ವಿಸ್ತರಿಸಿದೆ.

ಅರ್ಜಿ ಸಲ್ಲಿಕೆಗೆ ಈ ಹಿಂದೆ ಜುಲೈ 21ರ ವರೆಗೆ ಅವಧಿ ಇದ್ದು, ಇದನ್ನು ಜುಲೈ 28ರ ವರೆಗೆ ವಿಸ್ತರಿಸಲಾಗಿದೆ.

Watch This News Link also:

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4545 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Ads on article

Advertise in articles 1

advertising articles 2

Advertise under the article