ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Saturday, July 15, 2023
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯದ ಮುಂಚೂಣಿ ವಿದ್ಯಾಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿವರಗಳು ಈ ಕೆಳಗಿನಂತಿವೆ.
ಹುದ್ದೆಗಳ ಹೆಸರು..:
ಈಜು ಕೊಳ (ಸ್ವಿಮ್ಮಿಂಗ್ ಪೂಲ್) ಲೈಫ್ ಗಾರ್ಡ್
ಪ್ಲ್ಯಾಂಟ್ ಆಪರೇಟರ್ (ಈಜು ಕೊಳ)
ಶಟಲ್ ಬ್ಯಾಡ್ಮಿಂಟನ್ ಕೋಚ್
ಜೂಂಬಾ ಟ್ರೇನರ್ (ಪುರುಷ/ಮಹಿಳೆ)
ಯೋಗ ತರಬೇತುದಾರರು (ಪುರುಷ/ಮಹಿಳೆ)
ಆಯಾಯ ವಿಷಯದಲ್ಲಿ ಸಾಕಷ್ಟು ಪರಿಣತಿ ಮತ್ತು ಅನುಭವ ಹೊಂದಿರಬೇಕು.
ಆಸಕ್ತರು ಏಳು ದಿನಗಳ ಒಳಗೆ ಈ ಕೆಳಗಿನ ಇಮೇಲ್ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
alvasjobs@gmail.com
8971161797 / 8746960017