-->
ಪರೀಕ್ಷಾ ಪ್ರಾಧಿಕಾರ ನೇಮಕಾತಿ 2023: 670 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪರೀಕ್ಷಾ ಪ್ರಾಧಿಕಾರ ನೇಮಕಾತಿ 2023: 670 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪರೀಕ್ಷಾ ಪ್ರಾಧಿಕಾರ ನೇಮಕಾತಿ 2023: 670 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ





ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆದಿದ್ದು, ಅರ್ಜಿ ಹಾಕಲು ಇದ್ದ ಗಡುವನ್ನು ವಿಸ್ತರಿಸಲಾಘಿದೆ. 670 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಜುಲೈ 31, 2023 ಕೊನೆ ದಿನವಾಗಿದೆ.


ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವೇತನ ಮಾಸಿಕ ಕನಿಷ್ಟ ರೂ. 21,400/-ದಿಂದ ಗರಿಷ್ಟ ರೂ. 97,100/-ರ ವರೆಗೆ ಇರುತ್ತದೆ.


ಹುದ್ದೆಗಳ ವಿವರ ಹೀಗಿದೆ.

Welfare Officer 12

Field Inspectors 60

First Division Assistant (FDA) 12

Private Consultant 2

Second Division Assistant (SDA) 100

Assistant Managers 33

Quality Inspectors 23

Senior Assistant (Accounts) 33

Senior Assistant 57

Junior Assistant 263

Assistant Managers (Technical) – Group-B 4

Assistant Managers (Non-Technical) – Group-B 2

Private Secretary – Group-C 1

Senior Assistant (Technical) – Group-C 4

Senior Assistant (Non-Technical) – Group-C 3

Assistant (Technical) – Group-C 6

Assistant (Non-Technical) – Group-C 6

Sales Supervisor 19

Sales Engineer 4

Accounts Clerk 6

Clerk 14

Sales Representative 6


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಜಾಲತಾಣವನ್ನು ಭೇಟಿ ಮಾಡಬಹುದು.

kea.kar.nic.in

ಅಥವಾ

https://cetonline.karnataka.gov.in/kea/


Ads on article

Advertise in articles 1

advertising articles 2

Advertise under the article