JOB NEWS-ಬಿ ಸಿ ರೋಡ್ ನಲ್ಲಿರುವ ಮೋರ್ ಸುಪರ್ ಮಾರ್ಕೆಟ್ ಗೆ ಪುರುಷ ಸಿಬ್ಬಂದಿ ಬೇಕಾಗಿದ್ದಾರೆ
Wednesday, July 12, 2023
ದೇಶಾದಾದ್ಯಂತ 900 ಕ್ಕೂ ಮಿಕ್ಕಿ ಮಳಿಗೆ ಗಳನ್ನು ಹೊಂದಿರುವ ಮೋರ್ ಸುಪರ್ ಮಾರ್ಕೆಟ್ ನ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ಮಳಿಗೆಗೆ ಸಿಬ್ಬಂದಿಗಳು ಬೇಕಾಗಿದ್ದಾರೆ. ಬಿ ಸಿ ರೋಡ್ ನಲ್ಲಿರುವ ಮೋರ್ ಮಳಿಗೆಯಲ್ಲಿ ಕಾರ್ಯನಿರ್ವಹಿಸಲು ಪುರುಷ ಸಿಬ್ಬಂದಿಗಳು ಬೇಕಾಗಿದ್ದಾರೆ. ಎಸ್ ಎಸ್ ಎಲ್ ಸಿ ಆದ 30 ವರ್ಷದೊಳಗಿನ ಯುವಕರು ಬೇಕಾಗಿದ್ದು, ಆಸಕ್ತರು ಬಿ ಸಿ ರೋಡ್ ನ ಮೋರ್ ಮಳಿಗೆಗೆ ಭೇಟಿ ನೀಡಿ ವಿಚಾರಿಸಬಹುದು. ಸ್ಥಳೀಯರಿಗೆ ಆದ್ಯತೆ