-->
ಬ್ಲೌಸ್ ತೊಡದೆ ರಣವೀರ್ ಕಪೂರ್ ರೊಂದಿಗೆ ಪೋಸ್ ಕೊಟ್ಟ ಆಲಿಯಾ ಭಟ್ ಫೋಟೋ ವೈರಲ್

ಬ್ಲೌಸ್ ತೊಡದೆ ರಣವೀರ್ ಕಪೂರ್ ರೊಂದಿಗೆ ಪೋಸ್ ಕೊಟ್ಟ ಆಲಿಯಾ ಭಟ್ ಫೋಟೋ ವೈರಲ್

ಮುಂಬೈ: ಮಗುವಾದ ಬಳಿಕವೂ ನಟಿ ಆಲಿಯಾ ಭಟ್ ಸೌಂದರ್ಯ ಒಂದಿಷ್ಟೂ ಕಳೆಗುಂದಿಲ್ಲ. ಅವರ ಫಿಟ್‌ನೆಸ್ ಮತ್ತು ನೈಸರ್ಗಿಕ ಸೌಂದರ್ಯವನ್ನು ‌ಸದಾ ಅವರ ಅಭಿಮಾನಿಗಳು ಪ್ರಶಂಸಿಸುತ್ತಲೇ ಇರುತ್ತಾರೆ.

ಸದ್ಯ ನಟಿ ಆಲಿಯಾ ಭಟ್, ಹಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ. ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಟಾಮ್ ಹಾರ್ಪರ್ ನಿರ್ದೇಶನದ ಹಾಲಿವುಡ್ ಸ್ಪೈ ಆ್ಯಂಡ್ ಆಕ್ಷನ್ ಥಿಲ್ಲರ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ನಲ್ಲಿ 'ವಂಡ‌ ವುಮನ್' ಸ್ಟಾರ್ ಗಾಲ್ ಗಡೋಟ್ ಅವರೊಂದಿಗೆ ನಟಿಸಲಿದ್ದಾರೆ. ಇದು ಆಲಿಯಾ ಭಟ್ ಹಾಲಿವುಡ್ ನಲ್ಲಿ ಅಭಿನಯಿಸುತ್ತಿರುವ ಮೊದಲ ಸಿನಿಮಾ.

ಆದರೆ ಇದೀಗ ಆಲಿಯಾ ಭಟ್ ಅವರು ನಟ ರಣವೀರ್ ಕಪೂರ್ ರೊಂದಿಗೆ ತೆಗೆಸಿಕೊಂಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ಆಲಿಯಾ ತಿಳಿ ಹಸಿರು ಸೀರೆ ಉಟ್ಟುಕೊಂಡಿದ್ದಾರೆ. ಆದರೆ ಅವರು ಬೌಸ್ ಧರಿಸಿಲ್ಲ. ಒಳ ಉಡುಪು ಕೂಡ ಇಲ್ಲ. ಅವರ ಎದೆಯ ಭಾಗ ಕಾಣಿಸುತ್ತಿದ್ದು, ಆಕೆಯನ್ನು ರಣವೀರ್ ಬಳಸಿ ಹಿಡಿದುಕೊಂಡಿದ್ದಾರೆ. ಹಲವಾರು ಮಂದಿ ಆಲಿಯಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಷ್ಟೊಂದು ಚೆನ್ನಾಗಿ ಕಾಣುತ್ತಿರುವಾಗ ಇಂಥ ಅಶ್ಲೀಲ ಎನಿಸುವ ಫೋಟೋಶೂಟ್ ಮಾಡಿಸಿಕೊಂಡಿರುವುದು ಏಕೆ?. ಅದರಲ್ಲೂ ಪರಸ್ತ್ರೀಯ ಪತಿಯೊಂಡನೆ ಇದೆಲ್ಲಾ ಬೇಕಿತ್ತಾ ಎಂದು ಕೇಳಿದ್ದಾರೆ. ಇನ್ನು ಕೆಲವರು ಹಾಟ್, ಸೂಪರ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಆದರೆ ಅಸಲಿಗೆ ಆಲಿಯಾ ಭಟ್ ಅಶ್ಲೀಲ ಎನಿಸುವ ರೀತಿಯಲ್ಲಿ ಪೋಸ್ ಕೊಟ್ಟಿಲ್ಲ. ಇದು ಎಡಿಟೆಡ್ ಫೋಟೋ. ಅವರು ಬಿಳಿ-ಕೇಸರಿ ಬಣ್ಣದ ಸ್ಟೀವ್‌ಲೆಸ್ ಬ್ಲೌಸ್ ಧರಿಸಿ ಈ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ ಬ್ಲೌಸ್ ಧರಿಸಿರುವ ಭಾಗವನ್ನು ಎಡಿಟ್ ಮಾಡಲಾಗಿದ್ದು, ಎದೆ ಭಾಗವನ್ನು ಪ್ರದರ್ಶಿಸಲಾಗಿದೆ. ಆದರೆ ಇದರ ಬಗ್ಗೆ ಅರಿವಿಲ್ಲದವರು ಸಕತ್ ಟ್ರೋಲ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Ads on article

Advertise in articles 1

advertising articles 2

Advertise under the article