ಶ್ರಾವಣ ಮಾಸದಲ್ಲಿ ಈ ಗಿಡ ನೆಟ್ಟರೆ ನಿಮ್ಮ ಮನೆಯ ಎಲ್ಲಾ ಕಷ್ಟ-ದಾರಿದ್ರಯಗಳು ದೂರವಾಗುತ್ತದೆ.!
Monday, July 31, 2023
ತುಳಸಿ ಗಿಡ ನೆಟ್ಟ ಮನೆಯಲ್ಲಿ ಸ್ವಯಂ ನಾರಾಯಣ ನೆಲೆಯಾಗುತ್ತಾನೆಯಂತೆ. ನಾರಾಯಣ ದೇವರು ನೆಲೆಯಾಗುತ್ತಾರೆ ಎಂದರೆ ಅಲ್ಲಿ ಬಡತನಕ್ಕೆ ಜಾಗ ಇರುವುದಿಲ್ಲ. ಯಾವ ಮನೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ನೆಡಲಾಗುತ್ತದೆಯೋ ಅಲ್ಲಿ ಬಡತನ ದೂರವಾಗಿ ಬಿಡುತ್ತದೆ.
ಮನೆಯ ಋಣಾತ್ಮಕತೆ ಮುಗಿದು ರೋಗಗಳು ಮನೆಯಿಂದ ಹೊರಗುಳಿಯುತ್ತದೆ ಎಂದು ಹೇಳಲಾಗುತ್ತದೆ.