VOTE ಮಾಡಿ- ವಿಪಕ್ಷ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾರು?
Monday, July 10, 2023
ರಾಜ್ಯ ವಿಧಾನಸಭಾ ಚುನಾವಣೆ ನಡೆದು ಎರಡು ತಿಂಗಳಾದರೂ ಬಿಜೆಪಿ ವಿಪಕ್ಷ ನಾಯಕ ಸ್ಥಾನಕ್ಕೆ ಇನ್ನೂ ಯಾರನ್ನು ಆಯ್ಕೆ ಮಾಡಿಲ್ಲ. ಪೂರ್ಣ ಪ್ರಮಾಣದ ಸರಕಾರ ಅಸ್ತಿತ್ವಕ್ಕೆ ಬಂದರೂ ವಿಪಕ್ಷ ಸ್ಥಾನಕ್ಕೆ ಆಯ್ಕೆಯಾಗದಿರುವುದನ್ನು ಆಡಳಿತ ಪಕ್ಷ ಲೇವಡಿ ಮಾಡುತ್ತಿದೆ. ಇದರಿಂದ ಬಿಜೆಪಿ ನಾಯಕರುಗಳು ಮುಜುಗುರಕ್ಕೀಡಾಗಿದ್ದಾರೆ. ವಿಪಕ್ಷ ಸ್ಥಾನಕ್ಕೆ ನಾಲ್ಕು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ. ಈ ನಾಲ್ವರಲ್ಲಿ ನಿಮ್ಮ ಆಯ್ಕೆ ಯಾರೆಂಬುದನ್ನು ವೋಟ್ ಮಾಡಿ ತಿಳಿಸಿ