-->
12 ಸಾವಿರಕ್ಕೆ ಪ್ರತಿ ದಿನ 408 ಬಡ್ಡಿ- ನಕಲಿ ಆ್ಯಪ್ ನಿಂದ ಹಲವರಿಗೆ ಮೋಸ

12 ಸಾವಿರಕ್ಕೆ ಪ್ರತಿ ದಿನ 408 ಬಡ್ಡಿ- ನಕಲಿ ಆ್ಯಪ್ ನಿಂದ ಹಲವರಿಗೆ ಮೋಸ

ಶಿವಮೊಗ್ಗ: ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಬಳಸಿಕೊಂಡು ನಕಲಿ ಆ್ಯಪ್ ವೊಂದನ್ನು ಸೃಷ್ಟಿಸಿದ್ದ ವಂಚಕರು ಅನೇಕರಿಗೆ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಪ್ರತಿಷ್ಠಿತ ಕಂಪನಿಯೊಂದರ ಹೆಸರಿನಲ್ಲಿ ವಂಚಕರು ಸೃಷ್ಟಿಸಿದ್ದರು. ಕನಿಷ್ಠ 800 ರೂ. ಹೂಡಿಕೆ ಮಾಡಿದರೆ ದಿನಕ್ಕೆ 24 ರೂ. ಬಡ್ಡಿ ನೀಡುತ್ತೇವೆ ಎಂದು ಹೇಳಿದ್ದರು. ಇದೇ ರೀತಿ, 1500 ರೂ.ಗೆ 45 ರೂ., 5000 ರೂ.ಗೆ 250 ರೂ. 12000 ನೀಡುವ 408 ಆಮಿಷ ಒಡ್ಡಲಾಗಿತ್ತು . ಇದನ್ನು ನಂಬಿ ಅದೆಷ್ಟೋ ಜನ ಹಣ ಹೂಡಿಕೆಯನ್ನು ಮಾಡಿ ಮೋಸ ಹೋಗಿದ್ದಾರೆ.

“ಹೂಡಿಕೆ ಮಾಡಿದ ಮೊತ್ತವನ್ನು 180 ದಿನಗಳವರೆಗೆ ಹಿಂಪಡೆಯಲು ಸಾಧ್ಯವಿಲ್ಲ, ಶನಿವಾರ, ಭಾನುವಾರ ನಗದು ಬಿಡಿಸುವಂತಿಲ್ಲ.'' ಎಂಬ ನಿಯಮಗಳನ್ನು ವಿಧಿಸಲಾಗಿತ್ತು. ವಂಚಕರು WhatsApp ಮತ್ತು ಆ್ಯಪ್ ಮೂಲಕ ಮಾತ್ರ ಸಂಪರ್ಕ ಮಾಡುತ್ತಿದ್ದ. ಇದರ ನಿರ್ವಾಹಕರು, ಪ್ರತಿದಿನ ರಿವಾರ್ಡ್ ಆಫರ್‌ಗಳನ್ನು ನೀಡುವ ಮೂಲಕ ಹೆಚ್ಚಿನ ಹೂಡಿಕೆದಾರರನ್ನು ತಮ್ಮತ್ತ ಸೆಳೆದಿದ್ದರು. ಈಗ ಈ ಆ್ಯಪ್ ಬಂದ್ ಆಗಿದ್ದು, ಹೂಡಿಕೆದಾರರು ಕಞಯ ಹಿಸುಕಿಕೊಳ್ಳುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article