-->
PGCET ತರಬೇತಿ ಕಾರ್ಯಕ್ರಮ: ಮಂಗಳೂರಿನ ಸಹ್ಯಾದ್ರಿಯಲ್ಲಿ ಎರಡು ದಿನಗಳ ಶಿಬಿರ

PGCET ತರಬೇತಿ ಕಾರ್ಯಕ್ರಮ: ಮಂಗಳೂರಿನ ಸಹ್ಯಾದ್ರಿಯಲ್ಲಿ ಎರಡು ದಿನಗಳ ಶಿಬಿರ

PGCET ತರಬೇತಿ ಕಾರ್ಯಕ್ರಮ: ಮಂಗಳೂರಿನ ಸಹ್ಯಾದ್ರಿಯಲ್ಲಿ ಎರಡು ದಿನಗಳ ಶಿಬಿರ

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಕಾಲೇಜು PG-CET 2023 ಪೂರ್ವ ತಯಾರಿಯಾಗಿ ಸಜ್ಜಾಗಿದೆ.

ಇದರ MBA ವಿಭಾಗವು ಎರಡು ದಿವಸದ ತರಬೇತಿಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ನಡೆಸಲಿದೆ. ಎರಡು ದಿನಗಳ ತರಬೇತಿ ಅಗಸ್ಟ್ 28 ಮತ್ತು 29ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಜೊತೆಗೆ, 2023ರ ಸೆಪ್ಟಂಬರ್ 9 ಮತ್ತು 10ರಂದು ನಡೆಯುವ ಈ ಪರೀಕ್ಷೆ ಗೆ ವಿಭಿನ್ನ ವಿಷಯಗಳ ತಜ್ಞರಿಂದ ಈ ಎರಡು ದಿನಗಳ ವಿಶೇಷ ತರಬೇತಿಯನ್ನು ನಡೆಸಲಾಗುವುದು.

ಆಸಕ್ತ MBA ವಿದ್ಯಾರ್ಥಿಗಳು ಈ ಎರಡು ದಿನಗಳ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. 9845089165. 

Ads on article

Advertise in articles 1

advertising articles 2

Advertise under the article