ಶಿಕ್ಷಕರ ದಿನಾಚರಣೆಗೆ ನೀವು ಬರೆಯಿರಿ- ನನ್ನ ನೆಚ್ಚಿನ ಟೀಚರ್
Wednesday, August 23, 2023
ಇಮುಂಗಾರು.ಕಾಮ್
ಶಿಕ್ಷಕರ ದಿನಾಚರಣೆಗೆ ನೀವು ಬರೆಯಿರಿ
*ನನ್ನ ನೆಚ್ಚಿನ ಟೀಚರ್*
ನಿಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಸಣ್ಣ ಬರಹವನ್ನು ಬರೆಯಿರಿ. ನಿಮ್ಮ ಶಿಕ್ಷಕರು ನಿಮ್ಮ ನೆಚ್ಚಿನ ಶಿಕ್ಷಕರಾಗಿದ್ದು ಹೇಗೆ ಎಂಬುದನ್ನು ಕನಿಷ್ಟ ಎರಡು ಪ್ಯಾರಗ್ರಾಫ್ ನಲ್ಲಿ ಬರೆದು ಕಳುಹಿಸಿ. ಆ ಮೂಲಕ ನಿಮ್ಮ ಶಿಕ್ಷಕರಿಗೆ ಗೌರವ ನೀಡಿ
ನೀವು ಮಾಡಬೇಕಾದದಿಷ್ಟು
1. ನಿಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಕನಿಷ್ಟ 2 ಪ್ಯಾರಗ್ರಾಫ್ ಬರಹ
2. ನಿಮ್ಮ ಮತ್ತು ಶಿಕ್ಷಕರ ಪೊಟೋ
3. ನಿಮ್ಮ ಬರಹಗಳನ್ನು ಮತ್ತು ಪೊಟೋವನ್ನು ಸೆ.1 ರೊಳಗೆ 6360583696 ಗೆ ವಾಟ್ಸಪ್ ಮಾಡಿ
4. ಆಯ್ಕೆಯಾದ ಬರಹಗಳನ್ನು ಸೆಪ್ಟೆಂಬರ್ 5 ರಂದು ಇಮುಂಗಾರು. ಕಾಮ್ ನಲ್ಲಿ ಪ್ರಕಟಿಸಲಾಗುವುದು
ಬರಹಗಳನ್ನು ಕಳುಹಿಸುವಾಗ ನಿಮಗೆ ಯಾವ ತರಗತಿಯಲ್ಲಿ ಅವರು ಶಿಕ್ಷಕರಾಗಿದ್ದರು? , ಯಾವ ಶಾಲೆ, ಯಾವ ಊರು, ಮತ್ತು ನಿಮ್ಮ ಹೆಸರು ಮತ್ತು ವಿಳಾಸವನ್ನು ಸೇರಿಸಿ ಬರೆಯಿರಿ