-->
ಈ 3 ರಾಶಿಯವರ ಜಾತಕದಲ್ಲಿ ಮಹಾವಿಷ್ಣು ಪ್ರಿಯ ಶೋಭನ ಯೋಗ! ಇವರಿಗೆ ಅತಿ ಅದೃಷ್ಟ ಪ್ರಾಪ್ತಿ..!

ಈ 3 ರಾಶಿಯವರ ಜಾತಕದಲ್ಲಿ ಮಹಾವಿಷ್ಣು ಪ್ರಿಯ ಶೋಭನ ಯೋಗ! ಇವರಿಗೆ ಅತಿ ಅದೃಷ್ಟ ಪ್ರಾಪ್ತಿ..!




ಮೇಷ ರಾಶಿ: ಈ ರಾಶಿಯ ಜನರಿಗೆ ಶೋಭನಾ ಯೋಗವು ಅದೃಷ್ಟವನ್ನು ತರಲಿದೆ. ಕೆಲಸದ ಸ್ಥಳದಲ್ಲಿ ಗೌರವ ವೃದ್ಧಿಸಲಿದೆ. ಅದೃಷ್ಟದ ಬೆಂಬಲದಿಂದ ಕೈಯಿಟ್ಟ ಪ್ರತೀ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಇಂದು ದುರ್ಗೆಯನ್ನು ಪೂಜಿಸಿದರೆ ಸರ್ವ ಸಂಪತ್ತು ನಿಮ್ಮದಾಗಲಿದೆ.  

ಕನ್ಯಾ ರಾಶಿ: ಈ ರಾಶಿಯ ಜನರಿಗೆ ಶೋಭನಾ ಯೋಗವು ಅನುಕೂಲಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಇಂದು ಶುಭ ದಿನವಾಗಿರಲಿದೆ.


ವೃಶ್ಚಿಕ ರಾಶಿ: ಈ ರಾಶಿಯ ಜನರಿಗೆ ಶೋಭನಾ ಯೋಗವು ಉತ್ತಮ ದಿನವನ್ನು ಕರುಣಿಸಲಿದೆ. ಕಚೇರಿ ಕೆಲಸದಲ್ಲಿ ಬರುವ ಅಡೆತಡೆಗಳು ಇಂದು ಕೊನೆಗೊಳ್ಳಬಹುದು. ಆರೋಗ್ಯ 

Ads on article

Advertise in articles 1

advertising articles 2

Advertise under the article