ಇನ್ನು ಮುಂದೆ ಒಂದುವರೆ ವರ್ಷ ತುಂಬಾ ಅದೃಷ್ಟದ ದಿನಗಳನ್ನು ಅನುಭವಿಸಲಿದ್ದಾರೆ ಈ 3 ರಾಶಿಯವರು!
Friday, September 29, 2023
ಮಂಗಳನ ಸ್ವಂತ ರಾಶಿಯಾದ ಮೇಷದಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ರಾಶಿ ಬದಲಾವಣೆಯೀಂದ ಅನೇಕ ರಾಶಿಗೆ ಸಂಪತ್ತು, ಕೀರ್ತಿ, ಗೌರವ ಒದಗಿ ಬರುವುದು.
ವೃಷಭ ರಾಶಿ :ನೀವು ಬಹಳ ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸಗಳು ರಾಹು ಸಂಚಾರದಿಂದ ಸಾಧ್ಯವಾಗುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ಅಪಾರ ಯಶಸ್ಸನ್ನು ಪಡೆಯುತ್ತಾರೆ. ವಿದೇಶ ಪ್ರವಾಸದ ಸಾಧ್ಯತೆಯೂ ಇದೆ.
ಕನ್ಯಾರಾಶಿ :ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಇಲ್ಲಿಯವರೆಗೆ ಎದುರಾಗಿದ್ದ ಕಷ್ಟಗಳು ಕಳೆಯುತ್ತವೆ
ವೃಶ್ಚಿಕ ರಾಶಿ :ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ವರ್ಷದ ಕೊನೆಯಲ್ಲಿ ನೀವು ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳೂ ಇವೆ. ಮಕ್ಕಳು ಅಧ್ಯಯನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.