ಅಕ್ಟೋಬರ್ ಮೊದಲ ವಾರದಂದು ಶುಕ್ರದೆಸೆ ಆರಂಭ..! ಈ ಮೂರು ರಾಶಿಯವರಿಗೆ ಸಂಪೂರ್ಣ ಯಶಸ್ಸು ಪ್ರಾಪ್ತಿ!
Friday, September 15, 2023
ವೃಷಭ ರಾಶಿ
ಸಿಂಹ ರಾಶಿ :
ಈ ರಾಶಿಯವರ ಅಧಿಪತಿ ಗ್ರಹ ಸೂರ್ಯ. ಇವರ ರಾಶಿಯ ದೇವರು ಭಗವಾನ್ ವಿಷ್ಣು. ಸಿಂಹ ರಾಶಿಯವರ ಮೇಲೆ ಭಗವಾನ್ ವಿಷ್ಣುವಿನ ವಿಶೇಷ ಆಶೀರ್ವಾದ ಇರುತ್ತದೆ. ಈ ಅವಧಿಯಲ್ಲಿ, ಈ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಮನಸ್ಸಿನ ಇಚ್ಛೆಯಂತೆ ಯಶಸ್ಸನ್ನು ಸಾಧಿಸುತ್ತಾರೆ. ಅಲ್ಲದೆ, ಕೈ ಕೊಟ್ಟಿದ್ದ ಕೆಲಸ ಕೂಡಾ ಈ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ಶುಕ್ರನ ಸಂಚಾರವು ಈ ರಾಶಿಯ ಜನರ ಆದಾಯವನ್ನು ಹೆಚ್ಚಿಸುತ್ತದೆ.
ತುಲಾ ರಾಶಿ :
ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿಯವರ ಅಧಿಪತಿ ಗ್ರಹ ಶುಕ್ರ. ಆರಾಧ್ಯ ದೇವತೆ ತಾಯಿ ದುರ್ಗಾ. ಈ ರಾಶಿಯವರ ಮೇಲೆ ತಾಯಿ ದುರ್ಗೆಯ ವಿಶೇಷ ಆಶೀರ್ವಾದವಿರುತ್ತದೆ. ತುಲಾ ರಾಶಿಯವರಿಗೆ ಈ ಅವಧಿಯಲ್ಲಿ ವಿಶೇಷ ಸಂತೋಷ ಸಿಗುತ್ತದೆ.