-->
ಕೇತುವಿನ ರಾಶಿ ಪರಿವರ್ತನೆ ..!ತುಂಬಾ ಜಾಗರೂಕತೆಯಿಂದ ಇರಬೇಕು ಈ ಮೂರು ರಾಶಿಯವರು..! ಯಾವ ರಾಶಿಗೆ ಅಶುಭ ಇಲ್ಲಿದೆ ನೋಡಿ

ಕೇತುವಿನ ರಾಶಿ ಪರಿವರ್ತನೆ ..!ತುಂಬಾ ಜಾಗರೂಕತೆಯಿಂದ ಇರಬೇಕು ಈ ಮೂರು ರಾಶಿಯವರು..! ಯಾವ ರಾಶಿಗೆ ಅಶುಭ ಇಲ್ಲಿದೆ ನೋಡಿ

ವೃಷಭ ರಾಶಿ
ವೃಷಭ ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನಿಮ್ಮ ಕಹಿ ಮಾತಿನಿಂದ ನಿಮ್ಮ ಆಪ್ತ ಸಂಬಂಧಿಗಳು ನಿಮ್ಮಿಂದ ದೂರವಾಗಬಹುದು. ಅಲ್ಲದೆ, ವೃತ್ತಿ ಬದುಕಿನಲ್ಲೂ ಒತ್ತಡದ ವಾತಾವರಣ ಸೃಷ್ಟಿಯಾಗುವುದರಿಂದ ಹಣಕಾಸಿನ ನಷ್ಟವೂ ಉಂಟಾಗಬಹುದು. 

ಕರ್ಕಾಟಕ ರಾಶಿ: 
ಸೂರ್ಯನ ರಾಶಿಚಕ್ರ ಚಿಹ್ನೆಯನ್ನು ಪ್ರವೇಶಿಸಲಿರುವ ಕೇತು ಕರ್ಕಾಟಕ ರಾಶಿಯವರ ಜೀವನದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಲಿದ್ದಾನೆ. ಈ ಸಮಯದಲ್ಲಿ ಕುಟುಂಬದಲ್ಲಿ ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಿದ್ದರೆ, ವ್ಯಾಪಾರ-ವ್ಯವಹಾರದಲ್ಲಿ ಭಾರೀ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. 


ತುಲಾ ರಾಶಿ: 
ಕೇತು ಸಂಚಾರದಿಂದ ತುಲಾ ರಾಶಿಯವರ ಬದುಕಿನಲ್ಲಿ ಕಷ್ಟದ ದಿನಗಳು ಹೆಚ್ಚಾಗಳಿವೆ. ಇದರಿಂದ ಮನಸ್ಸಿನ ಶಾಂತಿಗೆ ಭಂಗ ಬರಲಿದೆ. ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುವುದರಿಂದ ಚಿಂತಾಜನಕ ಸ್ಥಿತಿ ನೀರ್ಮಾನವಾಗಬಹುದು. 

Ads on article

Advertise in articles 1

advertising articles 2

Advertise under the article