ಸ್ವ ರಾಶಿಯಲ್ಲಿ ಶನಿ ದೇವರ ನಡೆ..!ಯಾವೆಲ್ಲ ರಾಶಿಗೆ ಶುಭ ಎಂಬುದು ಇಲ್ಲಿದೆ ನೋಡಿ!
Saturday, September 30, 2023
ಮೇಷ ರಾಶಿ. ಶನಿ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಆದಾಯದ ಹೊಸ ಮೂಲಗಳು ಕೂಡ ನಿಮ್ಮ ಪಾಲಿಗೆ ಸೃಷ್ಟಿಯಾಗಲಿವೆ. ಹೀಗಾಗಿ ಶನಿ ಮಾರ್ಗಿ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ.
ವೃಷಭ ರಾಶಿ: ಶನಿ ದೇವನ ನೇರನಡೆ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರವಾಗಿರಲಿದೆ. ಏಕೆಂದರೆ ಶನಿ ದೇವ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ನೇರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ನಿಮ್ಮ ಆದಾಯ ಹೆಚ್ಚಾಗಳಿದ್ದು, ಜೀವನೋಪಾಯದ ಸೌಕರ್ಯ ಹೆಚ್ಚಾಗಲಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. L
ಮಿಥುನ ರಾಶಿ: ಶನಿದೇವ ಮಾರ್ಗಿಯಾಗುವುದು ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ. ಏಕೆಂದರೆ ಶನಿ ನಿಮ್ಮ ರಾಶಿಯ ಭಾಗ್ಯ ಸ್ಥಾನದಲ್ಲಿ ನೇರನಡೆ ಆರಂಭಿಸುತ್ತಿದ್ದಾನೆ. ಕೆಲಸದ ನಿಮಿತ್ತ ನಿಮಗೆ ಯಾತ್ರಾ ಸಂಭವಿಸುವ ಸಾಧ್ಯತೆ ಇದೆ. ಎ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ನಿಂತುಹೋದ ಕೆಲಸ-ಕಾರ್ಯಗಳು ಶನಿ ಕೃಪೆಯಿಂದ ಮತ್ತೆ ಆರಂಭಗೊಲ್ಲಳಿವೆ.