ಈ ರೀತಿಯಾದ ಕ್ರಮಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ...!
Thursday, September 14, 2023
ಹರಿಯುವ ನೀರಿನ ಜುಳುಜುಳು ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ನೆಲೆಸುವಂತೆ ಮಾಡುತ್ತದೆ. ಮನೆಯಲ್ಲಿ ಪುಟ್ಟ ಕಾರಂಜಿಯನ್ನು ವಾಸ್ತು ಪ್ರಕಾರ ಬಳಕೆ ಮಾಡಲು ಮರೆಯಬೇಡಿ.
ಮನೆಯ ಸುತ್ತಮುತ್ತ ಶುಚಿಯಾಗಿರಲಿ. ಇದೇ ರೀತಿ ಮನೆಯೊಳಗೆ ಕ್ಲೀನ್ ಇರಲಿ. ಸದಾ ಸಕಾರಾತ್ಮಕ ಅಂಶಗಳು ಮನೆಯಲ್ಲಿರಬೇಕಾದರೆ ಸ್ಚಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಮನೆಯ ಬಾಗಿಲು, ಜಗಲಿ ಸುಂದರವಾಗಿರಲಿ. ಮನೆಯ ಮುಖ್ಯದ್ವಾರ ವಾಸ್ತು ಪ್ರಕಾರ ಇರಲಿ. ಲಕ್ಷ್ಮೀ ದೇವಿ ಮನೆಯೊಳಗೆ ಕಾಲಿಡಬೇಕಾದರೆ ಮನೆಯ ಬಾಗಿಲು ಸುಂದರವಾಗಿರಬೇಕು, ಮನೆಯ ಪ್ರವೇಶದ ಹಾದಿಯು ಸ್ವಚ್ಛವಾಗಿರಬೇಕು.
ಹಣಕ್ಕೂ ಅಡಿಗೆಮನೆಗೂ ಸಂಬಂಧವಿದೆ. ಅಡುಗೆ ಮನೆ ಕ್ಲೀನಾಗಿರಬೇಕು, ವಾಸ್ತು ಪ್ರಕಾರ ಇರಬೇಕು. ಅಡುಗೆಮನೆಯಲ್ಲಿ ಧನಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳಿ. ಬಹುತೇಕರ ಅಡುಗೆ ಮನೆ ಕ್ಲೀನಾಗಿಲ್ಲದೆ, ಅಸ್ತವ್ಯಸ್ಥವಾಗಿರಬಹುದು.
ಹಣಕ್ಕೂ ಅಡಿಗೆಮನೆಗೂ ಸಂಬಂಧವಿದೆ. ಅಡುಗೆ ಮನೆ ಕ್ಲೀನಾಗಿರಬೇಕು, ವಾಸ್ತು ಪ್ರಕಾರ ಇರಬೇಕು. ಅಡುಗೆಮನೆಯಲ್ಲಿ ಧನಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳಿ. ಬಹುತೇಕರ ಅಡುಗೆ ಮನೆ ಕ್ಲೀನಾಗಿಲ್ಲದೆ, ಅಸ್ತವ್ಯಸ್ಥವಾಗಿರಬಹುದು. ಅಡುಗೆ ಮನೆಯನ್ನು ದೇವರ ಕೋಣೆಯಂತೆ ನೀಟಾಗಿ ಇಡಿ.