ಅಕ್ಟೋಬರ್ 30 ರಿಂದ ಈ ಮೂರು ರಾಶಿಯವರ ಜೀವನದಲ್ಲಿ ಧನ ಕುಬೇರ ಪರ್ವಆರಂಭ! ಇನ್ನು ಮುಂದೆ ಇವರೇ ಅದೃಷ್ಟವಂತರು!
Sunday, October 15, 2023
ಮೇಷ ರಾಶಿ: ಕೇತು-ಮಂಗಳರ ಅಶುಭ ಮೈತ್ರಿ ಅಂತ್ಯವಾಗುವುದು ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಫಲಗಳನ್ನು ತರಲಿದೆ. ಏಕೆಂದರೆ ಮೇಷ ರಾಶಿಯಲ್ಲಿ ಈಗಾಗಲೇ ಗುರು ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ರಾಶಿಗಳ ಜನರ ಧನ-ಧಾನ್ಯ ವೃದ್ಧಿಯಾಗಲಿದ್ದು, ಆರ್ಥಿಕ ಸ್ಥಿತಿ ಬಲವಾಗಲಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಲಾಭವನ್ನು ತಂದು ಕೊಡಲಿದೆ.
ಮಿಥುನ ರಾಶಿ: ಮಂಗಳ ಹಾಗೂ ಕೇತುವಿನ ಮೈತ್ರಿ ಅಂತ್ಯದಿಂದ ಮಿಥುನ ರಾಶಿಯವರಿಗೆ ವಿಶೇಷ ಲಾಭಗಳನ್ನು ತರಲಿದೆ. ಆರ್ಥಿಕ ಮುಗ್ಗಟ್ಟಿನಿಂದ ನಿಮಗೆ ಮುಕ್ತಿ ಸಿಗಲಿದೆ. ಹೊಸ ಬಿಸ್ನೆಸ್ ಆರಂಭಿಸುವುದು ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ವ್ಯಾಪಾರದಲ್ಲಿ ಹಣದ ಆಗಮನ ಹೆಚ್ಚಾಗಲಿದೆ. ಬಿಸ್ನೆಸ್ ನಲ್ಲಿ ಲಾಭದ ಎಲ್ಲಾ ಸಾಧ್ಯತೆಗಳಿವೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.
ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಈ ಮೈತ್ರಿ ಅಂತ್ಯದಿಂದ ಬಂಪರ್ ಲಾಭ ಸಿಗಲಿದೆ. ಹೊಸ ನೌಕರಿ ಬದಲಾವಣೆಯ ನಿಮ್ಮ ಇಚ್ಛೆ ಈಡೇರಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಇದಲ್ಲದೆ ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು, ಧನಲಾಭ ಉಂಟಾಗುವ ಸಾಧ್ಯತೆ ಇದೆ.