-->
ನವರಾತ್ರಿಯ ದಿನದಂದು ಈ 5 ವಸ್ತುಗಳನ್ನು ಮನೆಗೆ ತಂದರೆ ಸಾಕ್ಷಾತ್ ದುರ್ಗಾದೇವಿ ವಲಿಯುವುದು ಖಂಡಿತ!

ನವರಾತ್ರಿಯ ದಿನದಂದು ಈ 5 ವಸ್ತುಗಳನ್ನು ಮನೆಗೆ ತಂದರೆ ಸಾಕ್ಷಾತ್ ದುರ್ಗಾದೇವಿ ವಲಿಯುವುದು ಖಂಡಿತ!



ನವರಾತ್ರಿಯ ಸಮಯದಲ್ಲಿ ಮನೆಗೆ ದುರ್ಗಾ ದೇವಿಯ ಮೂರ್ತಿ ಅಥವಾ ಫೋಟೋ ತಂದರೆ, ಶುಭ ಎಂದು ಪರಿಗಣಿಸಲಾಗುತ್ತದೆ.

ದುರ್ಗಾ ಯಂತ್ರ:

ನವರಾತ್ರಿಯ ಸಮಯದಲ್ಲಿ ದುರ್ಗಾ ಯಂತ್ರವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಶುಭ ಫಲಗಳನ್ನು ನೀಡುತ್ತದೆ ಎಂಬುದು ನಂಬಿಕೆ.

ಕಲಶ:

ಕಲಶ ಎಂಬುದು ತಾಯಿ ದುರ್ಗೆಗೆ ಪ್ರಿಯವಾದ ವಸ್ತು, ಹೀಗಾಗಿ ಅದನ್ನು ಸಹ ಮನೆಗೆ ತಂದರೆ ಜಗನ್ಮಾತೆ ಒಲಿದು ಹರಸುತ್ತಾಳೆ ಎಂಬುದು ನಂಬಿಕೆ.

ಪತಾಕೆ:

ನವರಾತ್ರಿಯ ಸಂದರ್ಭದಲ್ಲಿ ಕೆಂಪು ಬಣ್ಣದ ತ್ರಿಕೋನಾಕಾರವುಳ್ಳ ಪತಾಕೆಯನ್ನು ಮನೆಗೆ ತಂದರೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.

 ಹೆಜ್ಜೆ ಗುರುತು:

ನವರಾತ್ರಿಯ ಶುಭಸಮಯದಲ್ಲಿ ದುರ್ಗಾ ದೇವಿಯ ಪಾದದ ಗುರುತುಗಳನ್ನು ಮನೆಗೆ ತಂದರೆ, ಮನೆಯಲ್ಲಿ ಸಾಕ್ಷಾತ್ ತಾಯಿಯೇ ನೆಲೆಸುತ್ತಾಳೆ. ಅಷ್ಟೇ ಅಲ್ಲದೆ, ಇದನ್ನು ಪೂಜಿಸುವುದು ಅತ್ಯಂತ ಶುಭದಾಯಕ.


Ads on article

Advertise in articles 1

advertising articles 2

Advertise under the article