ಸುಮಾರು 140 ವರ್ಷಗಳ ಬಳಿಕ ತನ್ನದೇ ರಾಶಿಯಲ್ಲಿ ಶನಿ ಸಂಚಾರ ಈ ನಾಲ್ಕು ರಾಶಿಯವರಿಗೆ ಬಹಳ ಅದೃಷ್ಟ..!
Friday, November 3, 2023
ಶನಿ ಸುಮಾರು 140 ವರ್ಷಗಳ ನಂತರ ತನ್ನದೇ ಆದ ರಾಶಿಯಲ್ಲಿ ನೇರ ಸಂಚಾರ ಮಾಡಲಿದ್ದು, ಅದರಿಂದ 4 ರಾಶಿಯವರಿಗೆ ಅದೃಷ್ಟ ಬರುತ್ತದೆ. ಅವರ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಮಕರ ರಾಶಿ: ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿದ್ದು, ಹೊಸ ವ್ಯಾಪಾರ ಮಾಡಿದರೆ ಅದೃಷ್ಟ ಸಹ ಕೈ ಹಿಡಿಯುತ್ತದೆ. ಈ ಸಮಯದಲ್ಲಿ ನಿಮಗೆ ವೃತ್ತಿ ಮತ್ತು ವ್ಯಾಪಾರದಲ್ಲಿ ಆದಾಯಕ್ಕೆ ಕೊರತೆ ಇರುವುದಿಲ್ಲ.
ಕುಂಭ ರಾಶಿ: ಈ ರಾಶಿಯವರಿಗೆ ಸಹ ಶನಿಯಿಂದ ಅದೃಷ್ಟ ಬರುತ್ತದೆ. ನಿರುದ್ಯೋಗಿಗಳಿಗೂ ವಿದೇಶಿ ಕಂಪನಿಗಳಿಂದ ಆಫರ್‌ಗಳು ಬರಲಿವೆ. ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಒಂದು ಅಥವಾ ಎರಡು ಶುಭ ಸುದ್ದಿಗಳನ್ನು ಕೇಳಿ ಬರಲಿದೆ
ಮೀನ ರಾಶಿ: ಈ ರಾಶಿಯವರಿಗೆ ಇಂದು ಬಹಳ ಒಳ್ಳೆಯದಾಗುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯುವುದು. ವ್ಯಾಪಾರದಲ್ಲಿ ಸ್ವಲ್ಪ ಲಾಭ ಹೆಚ್ಚಾಗುತ್ತದೆ. ವೈಯಕ್ತಿಕ ವ್ಯವಹಾರಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ವೃಶ್ಚಿಕ ರಾಶಿ: ಶನಿಯಿಂದ ಈ ರಾಶಿಯವರಿಗೆ ಹಣಕಾಸಿನ ಲಾಭವಾಗುತ್ತದೆ. ಹೊಸ ಕಾರ್ಯಗಳನ್ನು ಕೈಗೆತ್ತಿಕೊಂಡು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಸಿಗಲಿದೆ.