-->
JOB NEWS- IOCL ನಲ್ಲಿ 1603 ಹುದ್ದೆಗಳು

JOB NEWS- IOCL ನಲ್ಲಿ 1603 ಹುದ್ದೆಗಳು


IOCL


ಕಂಪೆನಿ: ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್


ಹುದ್ದೆಗಳು: ಐಒಸಿಎಲ್ ಟ್ರೇಡ್, ಟೆಕ್ನಿಶಿಯನ್, ಗ್ರಾಜುಯೇಟ್ ಅಪ್ರೆಂಟಿಸ್



ಒಟ್ಟು ಹುದ್ದೆಗಳು: 1603


ವಿದ್ಯಾರ್ಹತೆ: ಟ್ರೇಡ್ ಅಪ್ರೆಂಟಿಸ್: ಐಟಿಐ ಪಾಸ್, ಟೆಕ್ನಿಶಿಯನ್


ಅಪ್ರೆಂಟಿಸ್‌: ಡಿಪ್ಲೊಮಾ ಪಾಸ್, 


ಗ್ರಾಜುಯೇಟ್ ಅಪ್ರೆಂಟಿಸ್‌: ಬಿಇ, ಬಿ.ಟೆಕ್ ಸೇರಿದಂತೆ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಪಡೆದಿರಬೇಕು.


ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ. ವಯೋಮಿತಿಯಲ್ಲಿ ಒಬಿಸಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ.


ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್


ಆಯ್ಕೆ ವಿಧಾನ: ಶೈಕ್ಷಣಿಕ ಅರ್ಹತೆಗಳು ಮತ್ತು ಆನ್ ಲೈನ್


ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಟ್ರೇಡ್, ಟೆಕ್ನಿಶಿಯನ್, ಗ್ರಾಜುಯೇಟ್ ಅಪ್ರೆಂಟಿಸ್‌ ಗಳ ಆಯ್ಕೆ ನಡೆಸಲಾಗುವುದು.


ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 5-1-24. 

ಹೆಚ್ಚಿನ ಮಾಹಿತಿಗೆ https://www.ioclmd.in/

Ads on article

Advertise in articles 1

advertising articles 2

Advertise under the article